ಸಿಡಿ ಸಾಹುಕಾರ್ ಆಡಿಯೋ ಬ್ಲಾಸ್ಟ್ ನಲ್ಲಿದೆ ಡಿಕೆಶಿ  ಜನ್ಮಜಾಲ..!

Political News: ರಾಜ್ಯದಲ್ಲಿ ಇದೀಗ ಮತ್ತೆ ಸಿಡಿ ವಿಚಾರ ಬುಗಿಲೆದ್ದಿದೆ. ಸಾಹುಕಾರ್ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ವಿರುದ್ಧ ನಿರಂತರ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಆಡಿಯೋ ಬಾಂಬ್ ಕೂಡಾ  ಸಿಡಿಸಿದ್ದಾರೆ. ಆಡಿಯೋದಲ್ಲಿ ಸಂಪೂರ್ಣವಾಗಿ ಡಿಕೆಶಿ ಜನ್ಮವನ್ನೇ ಜಾಲಾಡಿದಂತಿದೆ. ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದಂತಹ ಆಡಿಯೋದಲ್ಲಿ ಡಿಕೆಶಿ ಮಾತನಾಡಿರುವ ಪ್ರಕಾರವಾಗಿ ದುಬೈ ನಲ್ಲಿ ನನಗೆ ಮನೆ ಇದೆ. ನನ್ನ ಮನೆ ರೈಡ್ ಆದಾಗಲೂ ನಾನು ಭಯ ಪಟ್ಟಿಲ್ಲ 40ರಿಂದ 50 ಕೋಟಿಗೂ ಅಧಿಕವಿದೆ ಸಂಪಾದನೆ. ದೆಹಲಿಯಲ್ಲಿ ಮನೆ ಇದೆ. … Continue reading ಸಿಡಿ ಸಾಹುಕಾರ್ ಆಡಿಯೋ ಬ್ಲಾಸ್ಟ್ ನಲ್ಲಿದೆ ಡಿಕೆಶಿ  ಜನ್ಮಜಾಲ..!