ರವೆ ಲಾಡು ರೆಸಿಪಿ: ವೀಡಿಯೋ ಸಮೇತ

Recipe: ನಾವು ನಿಮಗೆ ಹಲವು ರೆಸಿಪಿಗಳನ್ನು ತಿಳಿಸಿದ್ದೇವೆ. ಅದೇ ರೀತಿ ಇಂದು ರವೆ ಉಂಡೆ ಹೇಗೆ ಮಾಡುವುದು ಅನ್ನೋದನ್ನ, ವೀಡಿಯೋ ಸಮೇತವಾಗಿ ಹೇಳಲಿದ್ದೇವೆ. ಮೊದಲು ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಅದೇ ಬಾಣಲಿಯಲ್ಲಿ ಮತ್ತಷ್ಟು ತುಪ್ಪ ಹಾಕಿ, ರವೆಯನ್ನು ಹುರಿದುಕೊಳ್ಳಿ. ರವೆಯ ಘಮ ಬಂದ ಬಳಿಕ ತುರಿದಿಟ್ಟುಕೊಂಡ ಒಣಕೊಬ್ಬರಿಯನ್ನು ಕೂಡ ಮಿಕ್ಸ್ ಮಾಡಿ ಹುರಿಯಿರಿ. ಇದು ಚೆನ್ನಾಗಿ ಹುರಿದ ಬಳಿಕ ಪುಡಿ ಮಾಡಿದ ಏಲಕ್ಕಿ, ಮತ್ತು ಅಗತ್ಯವಿದ್ದಷ್ಟು ಸಕ್ಕರೆಯನ್ನು ಪುಡಿ ಮಾಡಿ, ಸೇರಿಸಿ. ಸಕ್ಕರೆ … Continue reading ರವೆ ಲಾಡು ರೆಸಿಪಿ: ವೀಡಿಯೋ ಸಮೇತ