ರಿಷಬ್ ಶೆಟ್ಟರಿಗೆ ಬಾಲಿವುಡ್ ಸ್ಟಾರ್ಸ್ ಕೂಡ ಫ್ಯಾನ್ಸ್..!
ಬಾಲಿವುಡ್ ನಲ್ಲಿ ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಒಂದೇ ಹೆಸರು. ಹೌದು, ಬಾಲಿವುಡ್ ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ರ ಫ್ಯಾನ್ ಆಗಿದೆ. ಈ ಹಿಂದೆ ಕೆಜಿಎಫ್ ರಾಕಿ ಭಾಯ್ ಇಲ್ಲಿ ಮಂದಿಯ ದಿಲ್ ಕದ್ದಿದ್ದರು. ಆ ಸಾಲಿಗೆ ತುಳುನಾಡಿನ ಕನ್ನಡಿಗ ರಿಷಬ್ ಶೆಟ್ರು ಇದ್ದಾರೆ. ಪ್ರತಿ ವರ್ಷ ಇಲ್ಲೊಂದು ಸಂದರ್ಶನ ನಡೆಯುತ್ತದೆ. ಹಿಟ್ ಚಿತ್ರಗಳನ್ನ ಕೊಟ್ಟ ಎಲ್ಲ ಸ್ಟಾರ್ಗಳು ಎಲ್ಲ ನಿರ್ದೇಶಕರು ಇಲ್ಲಿ ಸೇರ್ತಾರೆ. . ಇಲ್ಲಿ ಆಯಾ ವರ್ಷದ ಸಕ್ಸಸ್ಫುಲ್ ಸ್ಟಾರ್ಗಳು ಇರುತ್ತಾರೆ. ಬಾಲಿವುಡ್ ಮಂದಿಗೆ … Continue reading ರಿಷಬ್ ಶೆಟ್ಟರಿಗೆ ಬಾಲಿವುಡ್ ಸ್ಟಾರ್ಸ್ ಕೂಡ ಫ್ಯಾನ್ಸ್..!
Copy and paste this URL into your WordPress site to embed
Copy and paste this code into your site to embed