Tuesday, April 16, 2024

Latest Posts

ರಿಷಬ್ ಶೆಟ್ಟರಿಗೆ ಬಾಲಿವುಡ್ ಸ್ಟಾರ್ಸ್ ಕೂಡ ಫ್ಯಾನ್ಸ್..!

- Advertisement -

ಬಾಲಿವುಡ್​ ನಲ್ಲಿ ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಒಂದೇ ಹೆಸರು. ಹೌದು, ಬಾಲಿವುಡ್ ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ರ ಫ್ಯಾನ್ ಆಗಿದೆ. ಈ ಹಿಂದೆ ಕೆಜಿಎಫ್ ರಾಕಿ ಭಾಯ್ ಇಲ್ಲಿ ಮಂದಿಯ ದಿಲ್ ಕದ್ದಿದ್ದರು.

ಆ ಸಾಲಿಗೆ ತುಳುನಾಡಿನ ಕನ್ನಡಿಗ ರಿಷಬ್ ಶೆಟ್ರು ಇದ್ದಾರೆ. ಪ್ರತಿ ವರ್ಷ ಇಲ್ಲೊಂದು ಸಂದರ್ಶನ ನಡೆಯುತ್ತದೆ. ಹಿಟ್ ಚಿತ್ರಗಳನ್ನ ಕೊಟ್ಟ ಎಲ್ಲ ಸ್ಟಾರ್​ಗಳು ಎಲ್ಲ ನಿರ್ದೇಶಕರು ಇಲ್ಲಿ ಸೇರ್ತಾರೆ.

. ಇಲ್ಲಿ ಆಯಾ ವರ್ಷದ ಸಕ್ಸಸ್​ಫುಲ್ ಸ್ಟಾರ್​ಗಳು ಇರುತ್ತಾರೆ.
ಬಾಲಿವುಡ್​ ಮಂದಿಗೆ ರಿಷಬ್ ಶೆಟ್ರು ಈಗ ಫೆವರಿಟ್!

ಕನ್ನಡದ ಕಾಂತಾರ ಸಿನಿಮಾದ ಮೋಡಿನೇ ಹಾಗಿದೆ. ಎಂದೂ ನಿರೀಕ್ಷೆ ಮಾಡದೇ ಇರೊ ಹಿಟ್ ಅನ್ನ ಇದು ಮೇಕರ್ಸ್​ಗೆ ಕೊಟ್ಟಿದೆ. ಇಲ್ಲಿವರೆಗೂ ಇಂತಹ ಹಿಟ್ ನೋಡದ ಬಾಲಿವುಡ್ ಮಂದಿ ಕೂಡ ಕಾಂತಾರ ಕಂಡು

ಥ್ರಿಲ್ ಆಗಿದ್ದಾರೆ. ಜೊತೆಗೆ ರಿಷಬ್ ಶೆಟ್ರನ್ನ ನಮ್ಮ ಫೇವರಿಟ್ ಅಂತಲೂ ಹೇಳಿಕೊಳ್ತಿದ್ದಾರೆ

- Advertisement -

Latest Posts

Don't Miss