Samantha : ಆಶ್ರಮ ಸೇರಿದ ನಟಿ ಸಮಂತಾ..?!

Film News: ಸಮಂತಾ ಆರೋಗ್ಯ ಹಾಗು  ವೈವಾಹಿಕ ಜೀವನದ ಅಸ್ಥಿರತೆಯಿಂದಾಗಿ ಸಮಂತಾ ಬೃಹತ್ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಈಡಾಗಿದ್ದ ನಟಿ ಸಮಂತಾ ಅನಾರೋಗ್ಯದ ನಡುವೆಯೂ ಸತತವಾಗಿ ಚಿತ್ರೀಕರಣಗಳಲ್ಲಿ ಭಾಗಿಯಾಗಿದ್ದರು. ಒಪ್ಪಿಕೊಂಡ ಸಿನಿಮಾ, ವೆಬ್ ಸರಣಿಗಳ ಚಿತ್ರೀಕರಣ ಮುಗಿಸಿಕೊಟ್ಟಿರುವ ಸಮಂತಾ, ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಬದಲಿಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ವಿರಾಮ ಪಡೆದಿದ್ದು, ಬಿಡುವಿನ ಮೊದಲ ಹಂತವನ್ನು ಆದಿಯೋಗಿಯ ಸನ್ನಿಧಿಯಲ್ಲಿ ಕಳೆಯಲು ನಿಶ್ಚಯಿಸಿ ಇಶಾ ಫೌಂಡೇಶನ್ ಸೇರಿಕೊಂಡಿದ್ದಾರೆ. … Continue reading Samantha : ಆಶ್ರಮ ಸೇರಿದ ನಟಿ ಸಮಂತಾ..?!