Thursday, February 13, 2025

Latest Posts

Samantha : ಆಶ್ರಮ ಸೇರಿದ ನಟಿ ಸಮಂತಾ..?!

- Advertisement -

Film News: ಸಮಂತಾ ಆರೋಗ್ಯ ಹಾಗು  ವೈವಾಹಿಕ ಜೀವನದ ಅಸ್ಥಿರತೆಯಿಂದಾಗಿ ಸಮಂತಾ ಬೃಹತ್ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ.

ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಈಡಾಗಿದ್ದ ನಟಿ ಸಮಂತಾ ಅನಾರೋಗ್ಯದ ನಡುವೆಯೂ ಸತತವಾಗಿ ಚಿತ್ರೀಕರಣಗಳಲ್ಲಿ ಭಾಗಿಯಾಗಿದ್ದರು. ಒಪ್ಪಿಕೊಂಡ ಸಿನಿಮಾ, ವೆಬ್ ಸರಣಿಗಳ ಚಿತ್ರೀಕರಣ ಮುಗಿಸಿಕೊಟ್ಟಿರುವ ಸಮಂತಾ, ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಬದಲಿಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ವಿರಾಮ ಪಡೆದಿದ್ದು, ಬಿಡುವಿನ ಮೊದಲ ಹಂತವನ್ನು ಆದಿಯೋಗಿಯ ಸನ್ನಿಧಿಯಲ್ಲಿ ಕಳೆಯಲು ನಿಶ್ಚಯಿಸಿ ಇಶಾ ಫೌಂಡೇಶನ್ ಸೇರಿಕೊಂಡಿದ್ದಾರೆ.

ಸದ್ಗುರುವಿನ ಅನುಯಾಯಿ ಆಗಿರುವ ಸಮಂತಾ, ಕೊಯಮತ್ತೂರಿನಲ್ಲಿ ಸದ್ಗುರು ಸ್ಥಾಪಿಸಿರುವ ಇಶಾ ಸೆಂಟರ್​ ಸೇರಿಕೊಂಡಿದ್ದು ಅಲ್ಲಿ, ಸದ್ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನ, ಪೂಜೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಸುಂದರವಾದ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇಶಾ ಯೋಗದಲ್ಲಿ ಕಳೆಯುತ್ತಿರುವ ಗುಣಮಟ್ಟದ ಸಮಯದ ಕೆಲವು ಚಿತ್ರಗಳನ್ನು ಸಮಂತಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Chamundi Hills : ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ…!

ಹಾಸ್ಟೆಲ್  ಹುಡುಗರಿಗೆ ರಮ್ಯಾ ನೋಟೀಸ್..?!

Chiranjeevi: ಚಿರಂಜೀವಿ ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.

- Advertisement -

Latest Posts

Don't Miss