Tollywood: ಖುಷಿ ಸಿನಿಮಾದ ಸಮಂತಾ ಹಾಕಿರುವ ಚಪ್ಪಲಿ ಬೆಲೆ ಕೇಳಿ..!

Film news: ನಾವು ಸಿನಿಮಾವನ್ನು ನೋಡುವಾಗ ಅವರ ಉಡುಗೆ ತೊಡುಗೆ ಆಭರಣ ಬಳೆ ಚಪ್ಪಲಿ ಹೀಗೆ ಗಮನಿಸುತ್ತಿರುವಾಗ ತೆಲುಗಿನ ‘ಖುಷಿ’ ಸಿನಿಮಾದ ಆರಾಧ್ಯ ಎನ್ನುವ ಲಿರಿಕಲ್ ಸಂಗ್ ಬಿಡುಗಡೆ ಯಾಗಿದ್ದು ಒಮದು ಸೀನ್ ಬರುವ ನಟಿ ಸಮಂತಅ ಹಾಕಿಕೊಂಡಿರುವ ಚಪ್ಪಲಿಗಳು ನೋಡುಗರಿಗೆ ಆಕರ್ಷಿಣಿಯವಾಗಿದೆ. ಹಾಗಿದ್ರೆ ಅವುಗಲ ಬೆಲೆ ಬಗ್ಗೆ ನೀವು ತಿಳಿದುಕೊಳ್ಳಬೇಕು. ಖುಷಿ ಸಿನಿಮಾದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು ಈ ಹಾಡಿನಲ್ಲಿ ನಟಿ ಹಾಕಿರುವ ಚಪ್ಪಲಿಗಳು ಬಾರಿ ಚರ್ಚೆಗೆ ಕಾರಣವಾಗಿವೆ , ನೋಡಲು ಸಾದಾ ಚಪ್ಪಲಿಯಾಗಿರುವ ಇವುಗಳ … Continue reading Tollywood: ಖುಷಿ ಸಿನಿಮಾದ ಸಮಂತಾ ಹಾಕಿರುವ ಚಪ್ಪಲಿ ಬೆಲೆ ಕೇಳಿ..!