Film news: ನಾವು ಸಿನಿಮಾವನ್ನು ನೋಡುವಾಗ ಅವರ ಉಡುಗೆ ತೊಡುಗೆ ಆಭರಣ ಬಳೆ ಚಪ್ಪಲಿ ಹೀಗೆ ಗಮನಿಸುತ್ತಿರುವಾಗ ತೆಲುಗಿನ ‘ಖುಷಿ’ ಸಿನಿಮಾದ ಆರಾಧ್ಯ ಎನ್ನುವ ಲಿರಿಕಲ್ ಸಂಗ್ ಬಿಡುಗಡೆ ಯಾಗಿದ್ದು ಒಮದು ಸೀನ್ ಬರುವ ನಟಿ ಸಮಂತಅ ಹಾಕಿಕೊಂಡಿರುವ ಚಪ್ಪಲಿಗಳು ನೋಡುಗರಿಗೆ ಆಕರ್ಷಿಣಿಯವಾಗಿದೆ. ಹಾಗಿದ್ರೆ ಅವುಗಲ ಬೆಲೆ ಬಗ್ಗೆ ನೀವು ತಿಳಿದುಕೊಳ್ಳಬೇಕು.
ಖುಷಿ ಸಿನಿಮಾದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು ಈ ಹಾಡಿನಲ್ಲಿ ನಟಿ ಹಾಕಿರುವ ಚಪ್ಪಲಿಗಳು ಬಾರಿ ಚರ್ಚೆಗೆ ಕಾರಣವಾಗಿವೆ , ನೋಡಲು ಸಾದಾ ಚಪ್ಪಲಿಯಾಗಿರುವ ಇವುಗಳ ಬೆಲೆ ಬರೋಬ್ಬರಿ 7350 ರೂಗಳು ಆಗಿವೆ. ಈ ಚಪ್ಪಲಿಗಳನ್ನು ಕೊಂಡುಕೊಳ್ಳಲು ಅಭಿರುಚಿಕರಿಂದ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ಶುರುವಾಗಿದೆ.
ಇನ್ನು ಖುಷಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ನಟಿಸುತಿದ್ದು ಈ ಸಿನಿಮಾವನನ್ನು ಶಿವ ನಿರ್ಣಯ್ ನಿರ್ದೇಶಿಸಿದ್ದಾರೆ. ಮತ್ತು ಮೈತ್ರಿ ಮೂವಿ ಮೇಕರ್ರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬಿಸಿಯಾಗಿರುವ ಚಿತ್ರತಂಡ ಸೆಪ್ಟಂಬರ್ ತಿಂಗಳಲ್ಲಿ ಹಲವು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಅನಧಿಕೃತ ಜೀಪ್ ರೇಸ್‌ಗೆ ಬ್ರೇಕ್ ಹಾಕಿದ RFO: 20 ಮಂದಿ ವಿರುದ್ಧ ಕೇಸ್ ದಾಖಲು
https://karnatakatv.net/wp-admin/post.php?post=69335&action=edit