ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಲಾಂಚ್

ಹೊಸ ಮೊಬೈಲ್‌ ಕೊಂಡುಕೊಳ್ಳುವರಿಗೆ ಸ್ಯಾಮ್‌ಸಂಗ್ ಕಂಪನಿ ಗುಡ್‌ ನ್ಯೂಸ್ ಕೊಟ್ಟಿದ್ದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಲಾಂಚ್ ಮಾಡಿದೆ. ಈ ಮೊಬೈಲ್‌ನ ಫೀಚರ್‌ಗಳೇನು ಅನ್ನೋದನ್ನ ನಾವಿವತ್ತು ಹೇಳಲಿದ್ದೇವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಜೊತೆಗೆ ಎಲ್ಲ ಮೊಬೈಲ್‌ಗೂ ಸಿಗೋ ಹಾಗೆ, ಚಾರ್ಜರ್, ಕೇಬಲ್, ಇಯರ್ ಫೋನ್, ಸಿಮ್ ಕಾರ್ಡ್ ಟೂಲ್ ನಿಮಗೆ ಸಿಗುತ್ತದೆ. ಅದರ ಜೊತೆ ಮೊಬೈಲ್ ಪ್ರೊಟೆಕ್ಟ್ ಮಾಡೋ ಕೇಸ್ ಕೂಡ ನಿಮಗೆ ಸಿಗಲಿದೆ. ಸಖತ್ ಸ್ಟೈಲಿಶ್ ಲುಕ್‌ನಲ್ಲಿರುವ ಈ ಮೊಬೈಲ್‌ಗೆ ಕೇಸ್ ಅಂದರೆ ಇದರ … Continue reading ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಲಾಂಚ್