ಬಹುಭಾಷಾ ನಟ ಶರತ್ ಬಾಬು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲು

ಖ್ಯಾತ ಹಿರಿಯ ನಟ ಶರತ್ ಬಾಬು ರವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಚೆನೈನ ಖಾಸಗಿ ಆಸ್ರತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತಿದ್ದಾರೆ. ಕನ್ನಡದ ʻಅಮೃತವರ್ಷಿಣಿ’ ಸಿನಿಮಾದಲ್ಲಿ  ಶರತ್ ಬಾಬುರವರು ರಮೇಶ್ ಅರವಿಂದ್ ಮತ್ತು ನಟಿ ಸುಹಾಸಿನಿ ಜೊತೆ ನಡಿಸಿದ್ದರು.ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಭಾಷೆಯ ಚಲನಚಿತ್ರದಲ್ಲಿ ನಟಿಸಿದ್ದ ಶರತ್ ಬಾಬು 1973 ರಲ್ಲಿ ತೆರೆ ಕಂಡಂತಹ ತಲುಗಿನ ರಾಮರಾಜ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ಶರತ್ ರವರು ಹಲವಾರು ಭಾಷೆಯಲ್ಲಿ ನಟಿಸುವ ಮೂಲಕ ಸೈ ಅನಿಸಿಕೊಂಡಿದ್ದಾರೆ. ಇನ್ನು ಇವರ … Continue reading ಬಹುಭಾಷಾ ನಟ ಶರತ್ ಬಾಬು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲು