sudeep: ಕಿಚ್ಚನ ಕಿಚ್ಚು ನಿರ್ಮಾಪಕರ ಮೇಲ್ಯಾಕೆ..?!

ಸಿನಿಮಾ ಸುದ್ದಿ: ಸ್ಯಾಂಡಲ್ ವುಡ್ ಬಾದ್ ಷಾ  ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ದೇಶದೆಲ್ಲೆಡೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಚಿತ್ರ ನಿರ್ಮಾಪಕರ ಬ್ಯಾಂಕ್ ಎಂದರೆ ತಪ್ಪಾಗಲಾರದು ಏಕೆಂದರೆ ಅವರ ಸಿನಿಮಾಕ್ಕೆ ಹಾಕಿದ ಬಂಡವಾಳಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ ಹಣ ಮಾತ್ರ ಸೇಫ್ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಚಾರ ಆದರೆ ಈಗ ಅದೇ ನಿರ್ಮಾಪಕರಿಂದಲೆ ಕಿಚ್ಚನ ಮೇಲೆ ಆರೋಪಗಳು ಕೇಳಿಬರುತ್ತಿವೆ ಹೌದು ಸ್ನೇಹಿತರೆ ಕಿಚ್ಚ ಸಿದೀಪ್ ಅವರು ನಮಗೆ ತಮ್ಮ ನಟನೆಯ ಸಿನಿಮಾ ಮಾಡಲು ದಿನಾಂಕಗಳನ್ನು ನೀಡುತ್ತಿಲ್ಲ … Continue reading sudeep: ಕಿಚ್ಚನ ಕಿಚ್ಚು ನಿರ್ಮಾಪಕರ ಮೇಲ್ಯಾಕೆ..?!