Thursday, January 16, 2025

Latest Posts

sudeep: ಕಿಚ್ಚನ ಕಿಚ್ಚು ನಿರ್ಮಾಪಕರ ಮೇಲ್ಯಾಕೆ..?!

- Advertisement -

ಸಿನಿಮಾ ಸುದ್ದಿ: ಸ್ಯಾಂಡಲ್ ವುಡ್ ಬಾದ್ ಷಾ  ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ದೇಶದೆಲ್ಲೆಡೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಚಿತ್ರ ನಿರ್ಮಾಪಕರ ಬ್ಯಾಂಕ್ ಎಂದರೆ ತಪ್ಪಾಗಲಾರದು ಏಕೆಂದರೆ ಅವರ ಸಿನಿಮಾಕ್ಕೆ ಹಾಕಿದ ಬಂಡವಾಳಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ ಹಣ ಮಾತ್ರ ಸೇಫ್ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಚಾರ ಆದರೆ ಈಗ ಅದೇ ನಿರ್ಮಾಪಕರಿಂದಲೆ ಕಿಚ್ಚನ ಮೇಲೆ ಆರೋಪಗಳು ಕೇಳಿಬರುತ್ತಿವೆ

ಹೌದು ಸ್ನೇಹಿತರೆ ಕಿಚ್ಚ ಸಿದೀಪ್ ಅವರು ನಮಗೆ ತಮ್ಮ ನಟನೆಯ ಸಿನಿಮಾ ಮಾಡಲು ದಿನಾಂಕಗಳನ್ನು ನೀಡುತ್ತಿಲ್ಲ ನಾಳೆ ನಾಡಿದ್ದು ಮುಂದಿನ ತಿಂಗಳು ಎಂದು ದಿನಗಳನ್ನು ತಳ್ಳುತಿದ್ದಾರೆ. ಮೊದಲೆಲ್ಲ ಅವರ ಸಿನಿಮಾಕ್ಕೆ ನಾವೇ  ಬಂಡವಾಳ ಹಾಕಿದ್ದೇವೆ ಆದರೆ ಈಗ ಅವೇ ನಮಗೆ ದಿನಾಂಕಗಳನ್ನು ನೀಡದೆ ಸತಾಯಿಸುತಿದ್ದಾರೆ ಎಂದು ನಿರ್ಮಾಪಕರಾದ ಎಂ ಎನ್ ಕುಮಾರ್ ಮತ್ತು  ಸಿ ವಿ ನಾಗೇಶ್ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಕಿಚ್ಚ ಸುದೀಪ್ ರವರು ವಕೀಲರ ಮೂಲಕ ಇಬ್ಬರು ನಿರ್ಮಾಪಕರಿಗೆ  ಕೋರ್ಟ್ ಮೂಲಕ ನೋಟಿಸ್ ನಿಡಿದ್ದಾರೆ. ನನ್ನ ವಿರುದ್ದ ಅವಹೇಳನಕಾರಿಯಾಗಿ ನೀಡಿರು ಹೇಳಿಕೆಯ ವಿರುದ್ದ ದೋರನ್ನು ದಾಖಲಿಸಿ ನಿರ್ಮಾಪಕರಿಗೆ 10 ಕೋಟಿ  ಮಾನನಷ್ಟ ನೀಡುವುದಾಗಿ ಬೇಡಿಕೆ ಇಟ್ಟಿದ್ದಾರೆ.

ಅಥ್ಲಿಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿಯಿಂದ ಹಲ್ಲೆ

‘ಏನೇ ಆದ್ರು ನನ್ನ ಫೇವರಿಟ್ ಆರ್‌ಸಿಬಿ, ನಿರಾಸೆ ಬೇಡ, ಆಶಾವಾದವಿರಲಿ’

ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಹುಬ್ಬಳ್ಳಿ- ಧಾರವಾಡ ಪೊಲೀಸರ ಟ್ವೀಟ್..

 

- Advertisement -

Latest Posts

Don't Miss