ಸಂಕಷ್ಟ ಚತುರ್ಥಿ ದಿನ ಗಣೇಶನ ಅನುಗ್ರಹಕ್ಕಾಗಿ ಹೀಗೆ ಮಾಡಿ..!
Devotional: ಹಿಂದೂ ಧರ್ಮದ ಪ್ರಕಾರ ಸಂಕಷ್ಟ ಚತುರ್ಥಿಗೆ ಬಹಳ ಆದ್ಯತೆ ಇದೆ. ಈ ಪವಿತ್ರವಾದ ದಿನ ವಿನಾಯಕನಿಗೆ ಅರ್ಪಿಸಲಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದಲ್ಲಿ ಸಂಕಷ್ಟ ಚತುರ್ಥಿ ಅಥವಾ ವಿನಾಯಕ ಚತುರ್ಥಿ ಯನ್ನು ಆಚರಿಸಲಾಗುತ್ತದೆ . ಈ ಹಿನ್ನೆಲೆಯಲ್ಲಿ ಈ ಬಾರಿ ನವೆಂಬರ್ 12ರಂದು ಶನಿವಾರ ಸಂಕಷ್ಟ ಚತುರ್ಥಿ ಬಂದಿದೆ. ಈ ಪವಿತ್ರವಾದ ದಿನದ ವಿನಾಯಕ ನ ಭಕ್ತರು ಉಪವಾಸ ಮಾಡುವುದರಿಂದ ತಮ್ಮ ಜೀವನದಲ್ಲಿನ ಅಡೆ ತಡೆಗಳನ್ನೆಲ್ಲ ಗಣೇಶನು ತೆಗೆದುಹಾಕುತ್ತಾನೆ ಎಂದು ನಂಬಲಾಗಿದೆ . … Continue reading ಸಂಕಷ್ಟ ಚತುರ್ಥಿ ದಿನ ಗಣೇಶನ ಅನುಗ್ರಹಕ್ಕಾಗಿ ಹೀಗೆ ಮಾಡಿ..!
Copy and paste this URL into your WordPress site to embed
Copy and paste this code into your site to embed