ರಾಜಕೀಯದಲ್ಲಿ ರಾರಾಜಿಸಿದ ಬದ್ಧವೈರಿಗಳ ಮುತ್ತಿನಾಟ..?!

Political News: ರಾಜಕೀಯ ಬದ್ಧ ವೈರಿಗಳೆಂದೇ ಹೇಳಲ್ಪಡುವ ಶ್ರೀರಾಮುಲು ಹಾಗೂ ಸಂತೋಷ್ ಲಾಡ್ ಆತ್ಮೀಯವಾಗಿ ನಡೆದುಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.ಸಂಡೂರಿನ ಬನ್ನಿಹಟ್ಟಿ ಜಾತ್ರೆಯಲ್ಲಿ ಈ ಇಬ್ಬರೂ ನಾಯಕರುಗಳು ಪಾಲ್ಗೊಂಡಿದ್ದು, ಕೈ ಮುಖಂಡ ಸಂತೋಷ್ ಲಾಡ್ ಸಚಿವ ಶ್ರೀರಾಮುಲು ಅವರಿಗೆ ಮುತ್ತಿಕ್ಕಿ ಆಲಂಗಿಸಿಕೊಂಡಿದ್ದಾರೆ. ಇವರಿಬ್ಬರ ಆತ್ಮೀಯತೆಯನ್ನು ಕಂಡು ಕೈ – ಬಿಜೆಪಿ ಕಾರ್ಯಕರ್ತರು ಕೆಲ ಹೊತ್ತು ಶಾಕ್ ಗೆ ಒಳಗಾದರೂ ಸಹ ಬಳಿಕ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ.ಸಚಿವ ಶ್ರೀರಾಮುಲುಗೆ ಮಾಜಿ ಸಚಿವ ಸಂತೋಷ ಲಾಡ್ ಅವರಿಂದ ಆತ್ಮೀಯ … Continue reading ರಾಜಕೀಯದಲ್ಲಿ ರಾರಾಜಿಸಿದ ಬದ್ಧವೈರಿಗಳ ಮುತ್ತಿನಾಟ..?!