ರಾಮ್‌ಚರಣ್‌ಗೆ ಇಡ್ಲಿ ವಡಾ ಎಂದು ಸಂಬೋಧಿಸಿದ ಶಾರೂಖ್ ಖಾನ್: ಫ್ಯಾನ್ಸ್ ಆಕ್ರೋಶ
Bollywood News: ಸದ್ಯ ಭಾರತದೆಲ್ಲೆಡೆ ಅಂಬಾನಿ ಮಗನ ಪ್ರಿವೆಡ್ಡಿಂಗ್‌ದೆ ಸುದ್ದಿ. ಸಾವಿರ ಕೋಟಿ ಖರ್ಚು ಮಾಡಿ, ಮಗನ ಪ್ರಿ ವೆಡ್ಡಿಂಗ್ ಮಾಡುತ್ತಿರುವ ಅಂಬಾನಿ, ಮದುವೆಗಾಗಿ ಚಂದ್ರಲೋಕಕ್ಕೆ ಹೋಗ್ತಾರೆನೋ ಅಂತಲೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಅಷ್ಟು ಅದ್ಧೂರಿಯಾಗಿದೆ ಅನಂತ್- ರಾಧಿಕಾ ಪ್ರಿವೆಡ್ಡಿಂಗ್. ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನ ನಡೆದಿದ್ದ, ಕಾರ್ಯಕ್ರಮದ ವೀಡಿಯೋ ಝಲಕ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ ಸ್ಟಾರ್ಸ್, ಸೌತ್‌ನ ಕೆಲ ಪ್ರಸಿದ್ಧ ವ್ಯಕ್ತಿಗಳು ಸಹ ಅನಂತ್ ಅಂಬಾನಿ ಪ್ರಿವೆಡ್ಡಿಂಗ್ ಫಂಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಹಾಲಿವುಡ್ ಸಿಂಗರ್ ರಿಹಾನಾಳನ್ನು … Continue reading ರಾಮ್‌ಚರಣ್‌ಗೆ ಇಡ್ಲಿ ವಡಾ ಎಂದು ಸಂಬೋಧಿಸಿದ ಶಾರೂಖ್ ಖಾನ್: ಫ್ಯಾನ್ಸ್ ಆಕ್ರೋಶ
Copy and paste this URL into your WordPress site to embed
Copy and paste this code into your site to embed