Shakthi yojane-ಶಕ್ತಿ ಯೋಜನೆಯಿಂದ ಕಂಗಾಲಾದ ಖಾಸಗಿ ವಾಹನ ಮಾಲೀಕರು

ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುವ ಕಾರಣ  ರಾಜ್ಯದ ಮಹಿಳೆಯರೆಲ್ಲ ಖಾಸಗಿ ಬಸ್ ಗಳು ಆಟೊ ಟ್ಯಾಕ್ಸಿ ಇವೆಲ್ಲವನ್ನು ತೊರೆದು ಸರ್ಕಾರಿ ಬಸ್ ಗಳಲ್ಲಿ ಸಂಚರಿಸುತಿದ್ದಾರೆ. ಇದರಿಂದಾಗಿ ಖಾಸಗಿ ಸಾರಿಗೆ ವಾಹನಗಳಿಗೆ ಪ್ರಯಾಣಿಕರೇ ಇಲ್ಲದಂತಾಗಿದೆ. ಆಟೋ ಚಾಲಕರು ದಿನ ಪೂರ್ತಿ ನಿಲ್ಧಾಣಗಳಲ್ಲಿ ಕುಳಿತರೂ ಒಂದು ಗಿರಾಕಿಗಳು ಬರದೆ ಇರುವುದರಿಂದ ಸಾಯಂಕಾಲ ಮನೆಗೆ ಹೋಗುವಾಗ ಖಾಲಿ ಜೇಬಿನಲ್ಲಿ ಹೋಗುವಂತಾಗಿದೆ ,ಮನೆ ಸಂಸಾರ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಸಾಲ ತೀರಿಸಲಾಗುತ್ತಿಲ್ಲ ಎಂದು ನೋವು ಪಡುತ್ತಿದ್ದಾರೆ. ಇದರಿಂದ ಬೇಸತ್ತ … Continue reading Shakthi yojane-ಶಕ್ತಿ ಯೋಜನೆಯಿಂದ ಕಂಗಾಲಾದ ಖಾಸಗಿ ವಾಹನ ಮಾಲೀಕರು