‘ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸ ಸಹಿಸಲಾರದೇ ಚುನಾವಣೆ ಗಿಮಿಕ್ ಆರೋಪ’

ಹಾಸನ: ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿರುವುದ ಸಹಿಸಲಾರದೇ ಚುನಾವಣೆ ಗಿಮಿಕ್ ಮಾಡಲಾಗಿದ್ದು, ಜನರ ಭಾವನೆಗಳ ಡೈವರ್ಟ್ ಮಾಡುವ ಉದ್ದೇಶದಲ್ಲಿ ನನ್ನ ಮೇಲೆ ಆರೋಪಗಳ ಮಾಡಿದ್ದು, ನಾನು ಅಕ್ರಮ ಎಸಗಿದ್ರೆ ಉನ್ನತ ಮಟ್ಟದಲ್ಲಿ ಬೇಕಾದರೇ ತನಿಖೆ ಮಾಡಲಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಾಕತ್ ಇದ್ದರೇ ನೀರಾವರಿ ನಿಗಮ ಮೂಲಕ ಆಗಿರುವ ಕಾಮಗಾರಿ ಬಗ್ಗೆ ಹೇಳಲಿ ಎಂದು ಸವಾಲ್ ಹಾಕಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಲಿಂಗೇಗೌಡರು, ನನ್ನ ಅರಸೀಕೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ … Continue reading ‘ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸ ಸಹಿಸಲಾರದೇ ಚುನಾವಣೆ ಗಿಮಿಕ್ ಆರೋಪ’