ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್‌ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್

International Sports News: ಪಾಕ್ ಕ್ರಿಕೇಟಿಗ ಶೋಯೇಬ್‌ ಮಲ್ಲಿಕ್, ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟು, ಭಾರತೀಯ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾಗೆ ಡಿವೋರ್ಸ್ ನೀಡಿ, ಪಾಕ್ ನಟಿ ಸನಾರನ್ನು ಮೊನ್ನೆ ಮೊನ್ನೆಯಷ್ಟೇ ಮದುವೆಯಾಗಿದ್ದಾರೆ. ಆದರೆ ಸನಾ ಕೂಡ ಶೋಯೇಬ್‌ಗೆ ಬೋರ್ ಬಂದ್ ಹಾಗಿದೆ. ಯಾಕಂದ್ರೆ ಈಗ ಪಾಕ್‌ನಲ್ಲಿ, ನಟಿಯೊಬ್ಬಳಿಗೆ ಶೋಯೇಬ್ ಫ್ಲರ್ಟ್ ಮೆಸೇಜ್ ಮಾಡುತ್ತಿದ್ದಾನೆಂಬ ಗಾಸಿಪ್ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಪತ್ರಕರ್ತೆಯೊಬ್ಬರು ಶೋಯೇಬ್ ಮಲ್ಲಿಕ್ ನಾಳೆ ಸನಾರನ್ನು ಬಿಟ್ಟು ಮತ್ತೊಬ್ಬಳನ್ನು ವರಿಸುತ್ತಾನೆ. ನಾಡಿದ್ದು, … Continue reading ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್‌ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್