Wednesday, April 24, 2024

Latest Posts

ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್‌ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್

- Advertisement -

International Sports News: ಪಾಕ್ ಕ್ರಿಕೇಟಿಗ ಶೋಯೇಬ್‌ ಮಲ್ಲಿಕ್, ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟು, ಭಾರತೀಯ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾಗೆ ಡಿವೋರ್ಸ್ ನೀಡಿ, ಪಾಕ್ ನಟಿ ಸನಾರನ್ನು ಮೊನ್ನೆ ಮೊನ್ನೆಯಷ್ಟೇ ಮದುವೆಯಾಗಿದ್ದಾರೆ. ಆದರೆ ಸನಾ ಕೂಡ ಶೋಯೇಬ್‌ಗೆ ಬೋರ್ ಬಂದ್ ಹಾಗಿದೆ. ಯಾಕಂದ್ರೆ ಈಗ ಪಾಕ್‌ನಲ್ಲಿ, ನಟಿಯೊಬ್ಬಳಿಗೆ ಶೋಯೇಬ್ ಫ್ಲರ್ಟ್ ಮೆಸೇಜ್ ಮಾಡುತ್ತಿದ್ದಾನೆಂಬ ಗಾಸಿಪ್ ಕೇಳಿ ಬರುತ್ತಿದೆ.

ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಪತ್ರಕರ್ತೆಯೊಬ್ಬರು ಶೋಯೇಬ್ ಮಲ್ಲಿಕ್ ನಾಳೆ ಸನಾರನ್ನು ಬಿಟ್ಟು ಮತ್ತೊಬ್ಬಳನ್ನು ವರಿಸುತ್ತಾನೆ. ನಾಡಿದ್ದು, ಆಕೆಯನ್ನು ಬಿಟ್ಟು ಮತ್ತೊಂದು ಮದುವೆಯಾಗುತ್ತಾನೆ. ಇದು ಹೀಗೆ ಕಂಟಿನ್ಯೂ ಆಗುತ್ತದೆ. ಬೇಕಾದ್ರೆ ನೀವೇ ಕಾದು ನೋಡಿ ಎಂದು ಭವಿಷ್ಯ ನುಡಿದಿದ್ದರು. ಇದೀಗ ಆ ಪತ್ರಕರ್ತೆಯ ಮಾತು ನಿಜ ಎನ್ನಿಸುತ್ತಿದೆ.

ಪಾಕ್ ನಟಿ ನವಾಲ್ ಸಯೀದ್‌ಗೆ ಶೋಯೇಬ್ ಮಲೀಕ್‌, ಫ್ಲರ್ಟ್ ಮೆಸೇಜ್ ಮಾಡ್ತಾ ಇದ್ದಾನೆ ಅಂತಾ ಸುದ್ದಿಯಾಗಿದೆ. ಆಕೆಯೇ ಈ ಬಗ್ಗೆ ರಂಜಾನ್ ಇಫ್ತಾರ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಕೆಲವು ಪಾಕ್ ಕ್ರಿಕೇಟಿಗರಿಂದ ನನಗೆ ಫ್ಲರ್ಟ್ ಮೆಸೇಜ್ ಬರುತ್ತಿದೆ. ನಾವು ಕ್ರಿಕೇಟಿಗರನ್ನು ಗೌರವಿಸುತ್ತೇನೆ. ಆ ಗೌರವಕ್ಕೆ ಅವರು ತಕ್ಕನಾಗಿರಬೇಕು. ಈ ರೀತಿ ಮಾಡುವುದು ಸರಿಯಲ್ಲವೆಂದು ಹೇಳಿದರು.

ಈ ವೇಳೆ ನಿರೂಪಕರು, ಆ ಕ್ರಿಕೇಟಿಗ ಯಾರೆಂದು ಕೇಳಿದ್ದಾರೆ. ಆದರೆ ನವಾಲ್ ಡೈರೆಕ್ಟ್ ಆಗಿ ಹೆಸರು ಹೇಳದಿದ್ದರೂ, ನಿರೂಪಕರು ಹೇಳುತ್ತಿದ್ದ ಹೆಸರಲ್ಲಿ ಶೋಯೇಬ್ ಹೆಸರು ಬಂದಾಗ, ನಕ್ಕಿದ್ದಾರೆ. ಹಾಗಾಗಿ ಎಲ್ಲರೂ ಶೋಯೇಬ್ ಅಂತಾ ಅಂದಾಜಿಸಿದ್ದಾರೆ.

ಲಕ್ಷ್ಮಣ್ ಗೆದ್ದರೆ ನಾನು ಗೆದ್ದಂತೆ. ಕಾಂಗ್ರೆಸ್ ಗೆದ್ದರೆ ಸತ್ಯ ಗೆದ್ದಂತೆ: ಸಿಎಂ ಸಿದ್ದರಾಮಯ್ಯ

ನಿಮ್ಮ ಗೆಲುವಿನಲ್ಲಿ ದೇಶದ ಗೆಲುವಿದೆ: ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ವಿಶ್

ಶೋಭಾ ಕರಂದ್ಲಾಜೆ ಕನಸ್ಸು ಕಾಣುತ್ತಿದ್ದಾರೆ, ನಿದ್ರೆಯಿಂದ ಎದ್ದಿಲ್ಲ. ಅವರನ್ನು ಎಚ್ಚರಿಸಬೇಕು: ಪ್ರೊ.ರಾಜೀವ್ ಗೌಡ

- Advertisement -

Latest Posts

Don't Miss