ಶೋಭಾ ಕರಂದ್ಲಾಜೆ ಕನಸ್ಸು ಕಾಣುತ್ತಿದ್ದಾರೆ, ನಿದ್ರೆಯಿಂದ ಎದ್ದಿಲ್ಲ. ಅವರನ್ನು ಎಚ್ಚರಿಸಬೇಕು: ಪ್ರೊ.ರಾಜೀವ್ ಗೌಡ

Political News: ನಾಮಪತ್ರ ಸಲ್ಲಿಕೆ ಬಳಿಕ ಬೆಂ. ಉತ್ತರ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಮಾತನಾಡಿದ್ದು,  ಮೂರು ಜನ ಶಾಸಕರು, ಇಬ್ಬರು ಮುಖಂಡರು ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ.  ಗ್ಯಾರಂಟಿಯಿಂದ ಕಷ್ಟದ ಸಂದರ್ಭದಲ್ಲಿ ನೆಮ್ಮದಿ ಸಿಕ್ಕಿದೆ. ಜನ ಎಲ್ಲಿ ಸಿಕ್ಕಿದ್ರೂ ನಿಮ್ಮಂತರಿಗೆ ಟಿಕೆಟ್ ಸಿಕ್ಕಿದ್ದು ಒಳ್ಳೆದಾಯ್ತು ಅಂತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯದ ಪರ ಧ್ವನಿ ಎತ್ತುವವರು ಬೇಕಿದೆ ಎಂದಿದ್ದಾರೆ. 5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶೋಭಾ … Continue reading ಶೋಭಾ ಕರಂದ್ಲಾಜೆ ಕನಸ್ಸು ಕಾಣುತ್ತಿದ್ದಾರೆ, ನಿದ್ರೆಯಿಂದ ಎದ್ದಿಲ್ಲ. ಅವರನ್ನು ಎಚ್ಚರಿಸಬೇಕು: ಪ್ರೊ.ರಾಜೀವ್ ಗೌಡ