ಬಿಜೆಪಿಯ ಪರಮ ಆಪ್ತ ಹಾಗೂ ಚಾಮರಾಜಪೇಟೆ ಶಾಸಕ  ಜಮೀರ್ ಅಹ್ಮದ್ ಅವರು ಇತ್ತೀಚಿಗೆ ಸಿದ್ದರಾಮಯ್ಯನವರ ಜೊತೆ ಕಾಣಿಸುತ್ತಿಲ್ಲ .ಹಿಂದೆ ಆಡಳಿತ ನಡೆಸಿದ ಬದಾಮಿಯನ್ನು ಬಿಟ್ಟು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಸಮಾವೇಶದಲ್ಲಿ  ಹೇಳೀದಂದಿನಿಂದ ಜಮೀರ್ ಅಹ್ಮದ್ ಸಿದ್ದು ಜೊತೆ ಕಾಣಿಸುತ್ತಿಲ್ಲ .ಸಮಾವೇಶದಲ್ಲಿಯೂ ಜಮೀರ್  ಭಾಗಿಯಾಗಿರಲಿಲ್ಲ. ಕೋಲಾರದಲ್ಲಿ ಮುಸ್ಲಿಂ ಮತಗಳು ಜಾಸ್ತಿ ಇವೆ . ಜಮೀರ್ ಅವರು ಸಿದ್ದು ಅವರ ಜೊತೆ ಕೋಲಾರದಲ್ಲಿ ತಿರುಗಾಡಿದರೆ ಮುಸ್ಲ್ಮಿಂ ಮತಗಳನ್ನು ಸೆಳೆಯಬಹುದು.ಆದರೆ ಸಿದ್ದು ಕೋಲಾರದಲ್ಲಿ ಸ್ಪರ್ಧಿಸುವ … Continue reading