Saturday, July 27, 2024

Latest Posts

- Advertisement -

ಬಿಜೆಪಿಯ ಪರಮ ಆಪ್ತ ಹಾಗೂ ಚಾಮರಾಜಪೇಟೆ ಶಾಸಕ  ಜಮೀರ್ ಅಹ್ಮದ್ ಅವರು ಇತ್ತೀಚಿಗೆ ಸಿದ್ದರಾಮಯ್ಯನವರ ಜೊತೆ ಕಾಣಿಸುತ್ತಿಲ್ಲ .ಹಿಂದೆ ಆಡಳಿತ ನಡೆಸಿದ ಬದಾಮಿಯನ್ನು ಬಿಟ್ಟು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಸಮಾವೇಶದಲ್ಲಿ  ಹೇಳೀದಂದಿನಿಂದ ಜಮೀರ್ ಅಹ್ಮದ್ ಸಿದ್ದು ಜೊತೆ ಕಾಣಿಸುತ್ತಿಲ್ಲ .ಸಮಾವೇಶದಲ್ಲಿಯೂ ಜಮೀರ್  ಭಾಗಿಯಾಗಿರಲಿಲ್ಲ. ಕೋಲಾರದಲ್ಲಿ ಮುಸ್ಲಿಂ ಮತಗಳು ಜಾಸ್ತಿ ಇವೆ . ಜಮೀರ್ ಅವರು ಸಿದ್ದು ಅವರ ಜೊತೆ ಕೋಲಾರದಲ್ಲಿ ತಿರುಗಾಡಿದರೆ ಮುಸ್ಲ್ಮಿಂ ಮತಗಳನ್ನು ಸೆಳೆಯಬಹುದು.ಆದರೆ ಸಿದ್ದು ಕೋಲಾರದಲ್ಲಿ ಸ್ಪರ್ಧಿಸುವ ವಿಚಾರ ಬಹಿರಂಗ ಪಡಿಸಿದಾಗಿನಿಂದ ಯಾಕೋ ಏನೋ ಜಮಿರ್ ಅವರು ಮೌನ ತಳೆದಿದ್ದಾರೆ. ಹೀಗಾದರೆ ಕೋಲಾರದಲ್ಲಿ ಮುಸ್ಲ್ಮೀಂ ಮತಗಳು ಸಿದ್ದ್ಉ ಪರ ನಿಲ್ಲೋದು ಅನುಮಾನವಾಗಿದೆ.

ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಅಭಿನಯದ “ಲವ್ ಬರ್ಡ್ಸ್” ಚಿತ್ರದ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ

ಕೇವಲ ರೂ 20 ಜಮ ಮಾಡಿ 2 ಲಕ್ಷದ ವರೆಗೆ ವಿಮಾ ಪಾಲಿಸಿ ಪಡೆಯಿರಿ.

ಬಿಎಂಟಿಸಿಗೆ ಮತ್ತೊಂದು ಬಲಿ

- Advertisement -

Latest Posts

Don't Miss