ನಿಮ್ಮ ಕಿಡ್ನಿ ಕಿತ್ತುಕೊಳ್ಳುತ್ತೆ ಇಂಥ ಕೂಲ್ ಡ್ರಿಂಕ್ಸ್..!

ಇತ್ತೀಚಿನ ದಿನಗಳಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುವುದು ಒಂದು ಫ್ಯಾಶನ್ ಆಗಿ ಹೋಗಿದೆ. ಹಲವರ ಮನೆಯಲ್ಲಿ ಯಾವಾಗಲೂ ಫ್ರಿಜ್‌ನಲ್ಲಿ ಕೂಲ್ ಡ್ರಿಂಕ್ಸ್ ಇರಲೇಬೇಕು. ಯಾಕಂದ್ರೆ ಅದನ್ನ ತಾವು ಕುಡಿಯುವುದಲ್ಲದೇ, ಬಂದವರಿಗೂ ಅದನ್ನೇ ಕೊಡ್ತಾರೆ. ಯಾಕಂದ್ರೆ ಅದು ತುಂಬಾ ಈಸಿ, ಬಾಟಲಿಯ ಮುಚ್ಚಳ ತೆಗೆದು ಗ್ಲಾಸಿಗೆ ಹಾಕಿ ಕೊಟ್ರೆ ಸಾಕು. ಆದ್ರೆ ಹೀಗೆ ಈಸಿಯಾಗಿ ಕೈಗೆ ಸಿಗುವ ಕೂಲ್ ಡ್ರಿಂಕ್ಸ್ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅನ್ನುವ ಅಂದಾಜು ಕೂಡ ಹಲವರಿಗಿಲ್ಲ. ಹಾಗಾದ್ರೆ ಯಾಕೆ ಕೂಲ್ ಡ್ರಿಂಕ್ಸ್ ಕುಡಿಯಬಾರದು ಅಂತಾ ತಿಳಿಯೋಣ … Continue reading ನಿಮ್ಮ ಕಿಡ್ನಿ ಕಿತ್ತುಕೊಳ್ಳುತ್ತೆ ಇಂಥ ಕೂಲ್ ಡ್ರಿಂಕ್ಸ್..!