ಧಾರವಾಡದ ಕನಕೂರಿನಲ್ಲಿ ಅಕ್ಕನ ಮಗಳ ಮೇಲೆ ಪಂ.ಸದಸ್ಯ ಹಲ್ಲೆ

Hubli News: ಸಾರ್ವಜನಿಕರಿಗೆ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳಬೇಕಾಗಿದ್ದ ಪಂಚಾಯತಿ ಸದಸ್ಯನೊಬ್ಬ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕನ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ, ಧಾರವಾಡದ ಕನಕೂರಿನಲ್ಲಿ ನಡೆದಿದ್ದು, ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ. ಧಾರವಾಡ ತಾಲೂಕಿನ ಕನಕೂರು ಗ್ರಾಮ ಪಂಚಾಯತಿ ಸದಸ್ಯ ಮಾರುತಿ ಪವಾರ ಹಲ್ಲೆ ಮಾಡಿದ ಪಂಚಾಯತಿ ಸದಸ್ಯನಾಗಿದ್ದಾನೆ. ಪಂಚಾಯತಿ ಸದಸ್ಯನ ಸಂಬಂಧಿ ರಾಮಚಂದ್ರ ಕೂಡ ಯುವತಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಇನ್ನೂ ಪಂಚಾಯತಿ ಸದಸ್ಯ ಹಾಗೂ … Continue reading ಧಾರವಾಡದ ಕನಕೂರಿನಲ್ಲಿ ಅಕ್ಕನ ಮಗಳ ಮೇಲೆ ಪಂ.ಸದಸ್ಯ ಹಲ್ಲೆ