ನವರಾತ್ರಿಯಲ್ಲಿ ಬನ್ನಿ ಮರದ ಪೂಜೆಯ ವಿಶೇಷ … !

Navaratri special: ನವರಾತ್ರಿ ಹಬ್ಬದಲ್ಲಿ ನವದುರ್ಗೆಯರ ಆರಾಧನೆ ಜೊತೆಯಲ್ಲಿ ವಿಶೇಷವಾಗಿ ಬನ್ನಿ ಮರದ ಪೂಜೆಯನ್ನು ಮಾಡಲಾಗುತ್ತದೆ ,ಈ ಬನ್ನಿ ಮರಕ್ಕೆ ರಾಮಾಯಣ ಮಹಾಭಾರತದಿಂದಲೂ ಅದ್ದರದ್ದೇ ಆದ ಮಹತ್ವವಿದೆ .ನವರಾತ್ರಿ ಹಬ್ಬ ಬಂದರೆ ಸಾಕು ಅಖಂಡದೀಪದ ಆರಾಧನೆ ಜೊತೆಗೆ , ಬನ್ನಿಮರದ ಆರಾಧನೆ ಮಾಡುತ್ತಾರೆ . ಹಾಗಾದರೆ ಯಾವ ಕಾರಣಕ್ಕಾಗಿ ಬನ್ನಿಮರದ ಪೂಜೆ ಮಾಡಲಾಗುತ್ತದೆ ಎನ್ನುವುದು ಹಲವಾರು ಜನರಿಗೆ ತಿಳಿದಿರುವುದಿಲ್ಲ ,ಯಾವುದೇ ಪೂಜೆ ಮಾಡುವ ಮೊದಲು ಆ ಪೂಜೆಯ ಬಗ್ಗೆ ತಿಳಿದುಕೊಂಡು ಪೂಜೆ ಮಾಡಿದರೆ ಫಲಿತಾಂಶ ಸಂಪೂರ್ಣವಾಗಿ ಸಿಗುತ್ತದೆ.ಬನ್ನಿ … Continue reading ನವರಾತ್ರಿಯಲ್ಲಿ ಬನ್ನಿ ಮರದ ಪೂಜೆಯ ವಿಶೇಷ … !