ತಂದೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ ಕ್ರಿಕೆಟಿಗ ಕೇದಾರ್ ಜಾದವ್ .ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು.

sports news: ಭಾರತದ ಕ್ರಿಕೆಟ್ ತಂಡದ ಆಟಗರ ಕೇದಾರ್ ಜಾದವ್ ಅವರ ತಂದೆ ಮಹಾದೇವ್ ಜಾದವ್ (75 ವಯಸ್ಸು) ಅವರು ಸೋಮವಾರದಂದು ನಾಪತ್ತೆಯಾಗಿದ್ದಾರೆಂದು ಕ್ರಿಕೆಟಿಗ ಕೇದಾರ್ ಜಾಧವ್ ಅವರು ಪುಣೆ ನಗರದ ಅಲಂಕಾರ್ ಪೋಲಿಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರನ್ನು ದಾಖಲಿಸಿದ್ದರು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಕೇದಾರ್ ಜಾದವ್ ಅವರ ತಂದೆ ಮಹಾದೇವ್ ಜಾದವ್ ಪತ್ತೆಯಾಗಿರುವ ವಿಷಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೇದಾರ್ ಜಾದವ್ ದೂರು ದಾಖಲಿಸಿದ ನಂತರ ತೀವ್ರ ಹುಡುಕಅಟ ಆರಂಭಿಸಿದ ಪೋಲಿಸರು ಕೊನೆಗೂ … Continue reading ತಂದೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ ಕ್ರಿಕೆಟಿಗ ಕೇದಾರ್ ಜಾದವ್ .ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು.