Friday, May 17, 2024

Latest Posts

ತಂದೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ ಕ್ರಿಕೆಟಿಗ ಕೇದಾರ್ ಜಾದವ್ .ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು.

- Advertisement -

sports news:

ಭಾರತದ ಕ್ರಿಕೆಟ್ ತಂಡದ ಆಟಗರ ಕೇದಾರ್ ಜಾದವ್ ಅವರ ತಂದೆ ಮಹಾದೇವ್ ಜಾದವ್ (75 ವಯಸ್ಸು) ಅವರು ಸೋಮವಾರದಂದು ನಾಪತ್ತೆಯಾಗಿದ್ದಾರೆಂದು ಕ್ರಿಕೆಟಿಗ ಕೇದಾರ್ ಜಾಧವ್ ಅವರು ಪುಣೆ ನಗರದ ಅಲಂಕಾರ್ ಪೋಲಿಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರನ್ನು ದಾಖಲಿಸಿದ್ದರು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಕೇದಾರ್ ಜಾದವ್ ಅವರ ತಂದೆ ಮಹಾದೇವ್ ಜಾದವ್ ಪತ್ತೆಯಾಗಿರುವ ವಿಷಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೇದಾರ್ ಜಾದವ್ ದೂರು ದಾಖಲಿಸಿದ ನಂತರ ತೀವ್ರ ಹುಡುಕಅಟ ಆರಂಭಿಸಿದ ಪೋಲಿಸರು ಕೊನೆಗೂ ಮಹಾದೇವ್ ಜಾದವ್ ರನ್ನು  ಙತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕೇದಾರ್ ಜಾದವ್ ರ ಕುಟುಂಬ ಪುಣೆ ನಗರದ ಕೊತ್ರೋಡ್ ಪ್ರದೇಶದ ಸಿವಾಸಿಗಳು ಕೇದಾರ ಅವರ ತಂದೆ ಮಾರ್ಚ 27 ರಂದು ಬೆಳಿಗ್ಗೆ ಯಾರಿಗೂ ಹೇಳದೆ ಕೇಳದೆ ಮವರಯಿಂದ ಹೊರನಡೆದಿದ್ದಾರೆ ಆ ನಂತ್ರ ತುಂಭಾ ಹೊತ್ತಾರದೂ ಮನೆಗೆ ಬರದಿರುವುದನ್ನು ಗಮನಿಸಿದ ಕೇದಾರ್ ಅವರು ಭೀತಿಯಿಂದ ಪೋಲಿಸ್ ಠಾಣೆಗೆ ದೂರನ್ನು ದಾಖಲಸಿದ್ದಾರೆ.

ತೀವ್ರ ಕಾರ್ಯಚರಣೆ  ಕೈಗೊಂಡ ಅಲಂಕಾರ್ ಪೋಲಿಸ್ ಠಾಂಉಯ ಹಿರಿಯ ಪೋಲಿಸ್ ಇನ್ಸಪೆಕ್ಟರ್ ರಾಜೇಂದ್ರ ಸಹನೆಯವರ ನೇತೃತ್ವದ ತಂಡ ದೂರು ತೆಗೆದುಕೊಂಡ ನಂತರ ಹುಡುಕಾಟ ಆರಂಭಿಸಿದ್ದಾರೆ.ನಂತರ ಬಹಳ ಹೊತ್ತಿನ ಹುಡುಕಾಟದ ನಂತರ ಮುಂಡ್ವಾ ಏರಿಯಾದಲ್ಲಿ ಪತ್ರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾದೇವ್ ಜಾದವ್ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಪತ್ತೆಯಾದ ನಂತ್ರ ಅವರು ತಮ್ಮ ಕುಟುಂಬವನ್ನು ಸೇರಿದ್ದಾರೆ ಎಂದು ಮುಂಡ್ವಾ ಪೋಲಿಸ್ ಇನ್ಪೆಕ್ಟರ್ ಅಜಿತ್ ಪೋಕ್ಡೆ ತಿಳಿಸಿದ್ದಾರೆ.

ಒಳ ಮೀಸಾಲಾತಿ ವಿಚಾರದಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ, ಪ್ರತಿಭಟನಾಕಾರರಿಂದ ಪೋಲಿಸರಿಗೆ ಸಣ್ಣ ಪುಟ್ಟ ಗಾಯಗಳು

ಚಿನ್ನದ ಪದಕಕ್ಕೆ ಮುತ್ತಿಟ್ಟು ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಬಾಕ್ಸರ್

ಭಾರತದ ಕುಸ್ತಿ ಪಟುವಿಗೆ ವಿಶ್ವ ಚಾಂಪಿಯನ್ ಪಟ್ಟ

 

- Advertisement -

Latest Posts

Don't Miss