ಯಾರ ತಪ್ಪಿಗೆ ದ್ರೌಪದಿಗೆ ಐವರು ಪತಿಯನ್ನು ಪಡೆಯಬೇಕಾಯಿತು ಗೊತ್ತಾ..? ಭಾಗ 2

ಮೊದಲ ಭಾಗದಲ್ಲಿ ನಾವು ದ್ರೌಪದಿಯ ಪಂಚ ಪತಿಯರ ಬಗ್ಗೆ ಹೇಳುವಾಗ, ಓರ್ವ ಸ್ತ್ರೀ ಮತ್ತು ಓರ್ವ ಪುರುಷ ಪಗಡೆಯಾಡುತ್ತಿದ್ದರು. ಇಂದ್ರ ಬಂದರೂ ಕೂಡ ಅವರು ಗೌರವಿಸಲಿಲ್ಲ. ಹಾಗಾಗಿ ಇಂದ್ರ ಅವರಿಗೆ ತಕ್ಕ ಶಾಸ್ತಿ ಮಾಡುತ್ತೇನೆಂದು ಹೇಳಿದ್ದ. ಈಗ ಅದರ ಮುಂದುವರಿದ ಭಾಗವಾಗಿ ಮುಂದಿನ ಕಥೆಯನ್ನ ತಿಳಿಯೋಣ.. ಇಂದ್ರ ಸೊಕ್ಕಿನ ಮಾತಾಡಿದಾಗ, ಅಲ್ಲಿದ್ದ ಪುರುಷ ಅವನೆಡೆಗೆ ನೋಡಿ ನಗುತ್ತಾನೆ. ತಕ್ಷಣ ಇಂದ್ರ ಅಲ್ಲಾಡಲೂ ಆಗದಂತೆ ಸ್ಥಬ್ಧವಾಗಿ ನಿಲ್ಲುತ್ತಾನೆ. ನಂತರ ಅಲ್ಲಿದ್ದ ಸ್ತ್ರೀ ಹೋಗಿ, ಇಂದ್ರನನ್ನು ಸ್ಪರ್ಶಿಸುತ್ತಾಳೆ. ಆಗ ಇಂದ್ರ … Continue reading ಯಾರ ತಪ್ಪಿಗೆ ದ್ರೌಪದಿಗೆ ಐವರು ಪತಿಯನ್ನು ಪಡೆಯಬೇಕಾಯಿತು ಗೊತ್ತಾ..? ಭಾಗ 2