ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

ನಕ್ಷತ್ರಗಳಲ್ಲಿ ಕೆಲ ನಕ್ಷತ್ರಗಳು ತುಂಬಾ ಪ್ರಸಿದ್ಧವಾದ ನಕ್ಷತ್ರಗಳಾಗಿದೆ. ಯಾಕಂದ್ರೆ ಆ ನಕ್ಷತ್ರಗಳ ಹಿಂದೆ ಅಂಥದ್ದೊಂದು ಕಥೆ ಇದೆ. ಉದಾಹರಣೆಗೆ ಮದುವೆಯಾದಾಗ, ಪತಿ ಪತ್ನಿಗೆ ಅರುಂಧತಿ ನಕ್ಷತ್ರವನ್ನ ತೋರಿಸುತ್ತಾನೆ. ಯಾಕಂದ್ರೆ ಪತಿವೃತೆಯಾದ ಅರುಂಧತಿ, ನಕ್ಷತ್ರವಾಗಿರುತ್ತಾಳೆ. ಆಕೆಯ ನಕ್ಷತ್ರವನ್ನ ನೋಡಿದ್ರೆ, ತಮ್ಮ ದಾಂಪತ್ಯ ಜೀವನ ಕೂಡ ಸುಖಕರವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಧ್ರುವ ನಕ್ಷತ್ರದ ಹಿಂದೆಯೂ ಒಂದು ಕಥೆ ಇದೆ. ಓರ್ವ ಬಾಲಕ ಧ್ರುವ ನಕ್ಷತ್ರವಾದ ಕಥೆ ಇದು. ಈ ಕಥೆಯ ಬಗ್ಗೆ ತಿಳಿಯೋಣ ಬನ್ನಿ.. ಸ್ವಯಂಉದ್ಭವವಾದ … Continue reading ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?