ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 1

ಕೆಲವರಿಗೆ ಕೆಲವು ಚಟಗಳಿರುತ್ತದೆ. ಅಂಥ ಚಟಗಳಲ್ಲಿ ಕೆಟ್ಟ ಚಟ ಅಂದ್ರೆ ಅನುಮಾನಿಸುವುದು. ಪತಿ ಮನೆಗೆ ಲೇಟಾಗಿ ಬಂದ್ರೂ ಅನುಮಾನ. ಗೆಳೆಯರೊಂದಿಗೆ ಇದ್ದೇನೆ ಅಂದ್ರೂ ಅನುಮಾನ. ಮಗ ಅಥವಾ ಮಗಳು ಎಕ್ಸ್ಟ್ರಾ ಕ್ಲಾಸ್ ಇದೆ ಅಂದ್ರೂ ಅನುಮಾನ. ಒಟ್ಟಿನಲ್ಲಿ ತಾನೊಬ್ಬನೇ ಸಾಚಾ, ಉಳಿದವರೆಲ್ಲರೂ ಏನೋ ನಡೆಸಿದ್ದಾರೆ ಅನ್ನೋ ಯೋಚನೆ ಹಲವರ ತಲೆಯಲ್ಲಿರುತ್ತದೆ. ಅಂಥವರಿಗಾಗಿಯೇ ನಾವೊಂದು ಕಥೆಯನ್ನ ತಂದಿದ್ದೇವೆ. ಏನಿದೆ ಆ ಕಥೆಯಲ್ಲಿ ಅಂತಾ ತಿಳಿಯೋಣ ಬನ್ನಿ.. ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 2 ಒಂದು … Continue reading ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 1