ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕಥೆಯ ಅರ್ಧಭಾಗವನ್ನು ಮೊದಲೇ ಹೇಳಿದ್ದೇವೆ. ಈಗ ವಿಕ್ರಮಾದಿತ್ಯನಿಗೆ ಕಾಟ ಕೊಡಲು ಶನಿ ಏನೇನು ಮಾಡುತ್ತಾನೆಂದು ತಿಳಿದುಕೊಳ್ಳೋಣ ಬನ್ನಿ.. ರಾಜಾ ವಿಕ್ರಮಾದಿತ್ಯನಿಗೆ ಸಾಡೇಸಾಥಿ ಶನಿ ಶುರುವಾದಾಗ, ಶನಿದೇವ ಕುದುರೆ ವ್ಯಾಪಾರಿಯ ವೇಷ ಧರಿಸಿ, ಹಲವಾರು ಕುದುರೆ ಹಿಡಿದು, ವಿಕ್ರಮಾದಿತ್ಯನ ಹತ್ತಿರ ಬರುತ್ತಾನೆ.  ವಿಕ್ರಮಾದಿತ್ಯ ಕುದುರೆ ಖರೀದಿ ಮಾಡಲು, ಕುದುರೆ ಸವಾರಿ ಮಾಡುತ್ತಾನೆ. ಆದರೆ ಆ ಕುದುರೆ ದೂರದ ಕಾಡಿಗೆ ಓಡಿ, ಅಲ್ಲಿ ವಿಕ್ರಮಾದಿತ್ಯನನ್ನು ಕೆಡವಿ, ಅದೃಷ್ಯವಾಗುತ್ತದೆ. ರಾಜ ಅಲ್ಲಿಂದ ಹೇಗೋ ತಪ್ಪಿಸಿಕೊಂಡು … Continue reading ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 2