“ಕಾಂಗ್ರೆಸ್ ನ ಪ್ರಣಾಳಿಕೆ ಕೇವಲ ಘೋಷಣೆಯಾಗಿ ಮಾತ್ರ ಉಳಿಯುತ್ತೆ”: ಡಾ.ಕೆ ಸುಧಾಕರ್

Political News: ಕಾಂಗ್ರೆಸ್ ನ ನಾ ನಾಯಕಿ ಸಮಾವೇಶದಲ್ಲಿ ಪ್ರಿಯಾಂಕ ಗಾಂಧಿ  ಆಗಮಿಸಿ ಮಹಿಳೆಯರಿಗೆ ಬಂಪರ್ ಆಫರನ್ನು ನೀಡಿದ್ದಾರೆ. ಹಾಗೆಯೆ ಅದರ ಜೊತೆ ಸಿದ್ದರಾಮಯ್ಯ ಕೂಡಾ ಮನೆ ಯಜಮಾನನಿಗೆ 2000 ಧನ ನೀಡುವುದಾಗಿ  ಗೃಹ ಲಕ್ಷ್ಮೀ ಯೋಜನೆ ತರುವುದಾಗಿ ಹೇಳಿದ್ದಾರೆ. ಆದರೆ  ಈ  ಯೋಜನೆ ಘೋಷಣೆಯ ಕುರಿತಾಗಿ  ಸಚಿವರಾದ ಡಾ.ಕೆ ಸುಧಾಕರ್ ಕಾಂಗ್ರೆಸ್ ನೀಡುವುದು ಕೇವಲ ಆಶ್ವಾಸನೆ ಮಾತ್ರ ಕಾಂಗ್ರೆಸ್ ನ ಯಾವುದೇ ಯೋಜನೆಗಳು ಪ್ರಣಾಳಿಕೆ ಮಾತ್ರ ಅದು  ಎಂದಿಗೂ ಘೋಷಣೆಯಾಗಿ ಮಾತ್ರ ಉಳಿಯುತ್ತದೆ ಯಾವುದೇ ಯೋಜನೆ … Continue reading “ಕಾಂಗ್ರೆಸ್ ನ ಪ್ರಣಾಳಿಕೆ ಕೇವಲ ಘೋಷಣೆಯಾಗಿ ಮಾತ್ರ ಉಳಿಯುತ್ತೆ”: ಡಾ.ಕೆ ಸುಧಾಕರ್