- Advertisement -
Political News:
ಕಾಂಗ್ರೆಸ್ ನ ನಾ ನಾಯಕಿ ಸಮಾವೇಶದಲ್ಲಿ ಪ್ರಿಯಾಂಕ ಗಾಂಧಿ ಆಗಮಿಸಿ ಮಹಿಳೆಯರಿಗೆ ಬಂಪರ್ ಆಫರನ್ನು ನೀಡಿದ್ದಾರೆ. ಹಾಗೆಯೆ ಅದರ ಜೊತೆ ಸಿದ್ದರಾಮಯ್ಯ ಕೂಡಾ ಮನೆ ಯಜಮಾನನಿಗೆ 2000 ಧನ ನೀಡುವುದಾಗಿ ಗೃಹ ಲಕ್ಷ್ಮೀ ಯೋಜನೆ ತರುವುದಾಗಿ ಹೇಳಿದ್ದಾರೆ. ಆದರೆ ಈ ಯೋಜನೆ ಘೋಷಣೆಯ ಕುರಿತಾಗಿ ಸಚಿವರಾದ ಡಾ.ಕೆ ಸುಧಾಕರ್ ಕಾಂಗ್ರೆಸ್ ನೀಡುವುದು ಕೇವಲ ಆಶ್ವಾಸನೆ ಮಾತ್ರ ಕಾಂಗ್ರೆಸ್ ನ ಯಾವುದೇ ಯೋಜನೆಗಳು ಪ್ರಣಾಳಿಕೆ ಮಾತ್ರ ಅದು ಎಂದಿಗೂ ಘೋಷಣೆಯಾಗಿ ಮಾತ್ರ ಉಳಿಯುತ್ತದೆ ಯಾವುದೇ ಯೋಜನೆ ಬೆಳಕಿಗೆ ಬರುವುದಿಲ್ಲ ಎಂಬುವುದಾಗಿ ಕೌಂಟರ್ ಕೊಟ್ಟಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು : ಶಾಸಕ ಪ್ರೀತಂಗೌಡ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಹೆಚ್ಚಳ : ಸಿದ್ದರಾಮಯ್ಯ
- Advertisement -