‘ಅಬ್ಬಕ್ಕ, ಓಬವ್ವ,ರಾಣಿ ಚೆನ್ನಮ್ಮಂಥವರ ರಾಜ್ಯದಿಂದ ನಾನು ಬಂದಿದ್ದೇನೆ’
Political News:ನವದೆಹಲಿ: ಹೊಸ ಪಾರ್ಲಿಮೆಂಟ್ ಉದ್ಘಾಟನೆಯಾಗಿದ್ದು, ಗಣಪತಿ ಹಬ್ಬದಂದು ಇಲ್ಲಿ ಮೊದಲ ಅಧಿವೇಶನ ನಡೆಸಲಾಯಿತು. ಈ ವೇಳೆ ಸುಮಲತಾ ಅಂಬರೀಷ್ ಮಾತನಾಡಿದ್ದು, ನನೆಗ ಮೊದಲ ಬಾರಿ ಈ ಹೊಸ ಸಂಸತ್ ಭವನದಲ್ಲಿ ಭಾಷಣ ಮಾಡಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ತಾನು ಕರ್ನಾಟಕದಿಂದ (ಮಂಡ್ಯ) ಆರಿಸಿ ಬಂದ ಮೊದಲ ಮಹಿಳಾ ಸ್ವತಂತ್ರ ಅಭ್ಯರ್ಥಿಯಾಗಿ, ಗೆಲುವು ಸಾಧಿಸಿದ್ದೇನೆ. ಒಂದು ಹೆಣ್ಣು ಸಾರ್ವಜನಿಕ ಜೀವನದಲ್ಲಿ ಅನುಭವಿಸಬಹುದಾದ ಎಲ್ಲ ರೀತಿಯ ಅಡೆತಡೆ, ಚಾಲೆಂಜ್‌ಗಳನ್ನು ನಾವು ಅನುಭವಿಸಿದ್ದೇನೆ. ಈ ಸಂದರ್ಭದಲ್ಲಿ ನಾನು ಶ್ರೇಷ್ಠ ಮಹಿಳೆಯರಾದ ಸಾವಿತ್ರಿಬಾಯಿ … Continue reading ‘ಅಬ್ಬಕ್ಕ, ಓಬವ್ವ,ರಾಣಿ ಚೆನ್ನಮ್ಮಂಥವರ ರಾಜ್ಯದಿಂದ ನಾನು ಬಂದಿದ್ದೇನೆ’
Copy and paste this URL into your WordPress site to embed
Copy and paste this code into your site to embed