Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್ -ಕಿಶ್ಮಿಶ್ ಸ್ಯಾಲೆಡ್
Summer Special: ಬೇಸಿಗೆಯಲ್ಲಿ ನಾವು ಎಂಥ ಸಲಾಡ್ ತಿನ್ನಬೇಕು ಅಂತಾ ಕೇಳಿದರೆ, ಹಲವರು ಸೌತೇಕಾಯಿ, ಈರುಳ್ಳಿ, ಟೊಮೆಟೋ ಸಲಾಡ್ ಅಂತಲೇ ಹೇಳುತ್ತಾರೆ. ಆದರೆ ಇದರೊಂದಿಗೆ ನೀವು ಬೇರೆ ಬೇರೆ ಸಲಾಡ್ ಮಾಡಿ ಸೇವಿಸಬಹುದು. ಹಾಗಾಗಿ ಇಂದು ನಾವು ಕ್ಯಾರೆಟ್-ಕಿಶ್ಮಿಶ್ ಸ್ಯಾಲೆಡ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಎಳ್ಳಿನ ಪೇಸ್ಟ್ ತಯಾರಿಸಿಕೊಳ್ಳಬೇಕು. ಕೊಂಚ ಬಿಳಿ ಎಳ್ಳನ್ನು ಹುರಿದುಕೊಳ್ಳಬೇಕು. ಈ ಮಿಶ್ರಣ ತಣಿದ ಬಳಿಕ ಬ್ಲೆಂಡರ್ನಲ್ಲಿ ಹಾಕಿ, ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು. ಒಂದು ಚೂರು ನೀರು ಹಾಕದೇ, ಹಾಗೆ … Continue reading Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್ -ಕಿಶ್ಮಿಶ್ ಸ್ಯಾಲೆಡ್
Copy and paste this URL into your WordPress site to embed
Copy and paste this code into your site to embed