Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 2
Recipe: ಬೇಸಿಗೆಯಲ್ಲಿ ಆದಷ್ಟು ನಾವು ದೇಹಕ್ಕೆ ತಂಪು ನೀಡುವ ಆಹಾರವನ್ನೇ ಸೇವಿಸಬೇಕು. ಹಾಗಾಗಿ ನಾವಿಂದು ಹವ್ಯಕ ಶೈಲಿಯ ತಂಬುಳಿ ರೆಸಿಪಿ ಹೇಳಲಿದ್ದೇವೆ. ಈರುಳ್ಳಿ ತಂಬ್ಳಿ: 1 ಈರುಳ್ಳಿ, ಕೊಬ್ಬರಿ ತುರಿ, ಹಸಿಮೆಣಸು, ಉಪ್ಪು ಕೊಂಚ ಮೊಸರು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ, ಬಳಿಕ ಎಷ್ಟು ಬೇಕೋ ಅಷ್ಟು ನೀರು ಮತ್ತು ಮೊಸರು ಸೇರಿಸಿದರೆ ಈರುಳ್ಳಿ ತಂಬ್ಳಿ ರೆಡಿ.. ನುಗ್ಗೆಸೊಪ್ಪಿನ ತಂಬ್ಳಿ: ಕೊಂಚ ನುಗ್ಗೆಸೊಪ್ಪನ್ನು ತುಪ್ಪದಲ್ಲಿ ಹುರಿಯಿರಿ. ಬಳಿಕ ಒಣಮೆಣಸು ಹುರಿಯಿರಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಉಪ್ಪು, … Continue reading Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 2
Copy and paste this URL into your WordPress site to embed
Copy and paste this code into your site to embed