Summer Special: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ

Recipe: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ ಅಪ್ಪೆ ಹುಳಿ ಮಾಡಲು ಮಾವಿನಕಾಯಿ, ಉಪ್ಪು, ತುಪ್ಪ, ಜೀರಿಗೆ, ಸಾಸಿವೆ, ಕರಿಬೇವು, ಒಣಮೆಣಸು ಬೇಕು. ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಬಳಿಕ ಸಿಪ್ಪೆ ತೆಗೆದು, ಮಾವಿನ ಕಾಯಿಯನ್ನುಹಿಂಡಿ, ಆ ಮಿಶ್ರಣವನ್ನು ಉಪಿನ್ನೊಂದಿಗೆ ರುಬ್ಬಿಕೊಳ್ಳಬೇಕು. ಬಳಿಕ ಅವಶ್ಯಕತೆ ಇದ್ದಷ್ಟು ನೀರು ಹಾಕಿ ಮಿಕ್ಸ್ ಮಾಡಬೇಕು. ತುಪ್ಪ, ಸಾಸಿವೆ, ಜೀರಿಗೆ, ಕರಿಬೇವು. ಮೆಣಸು ಹಾಕಿ ಒಗ್ಗರಣೆ ಕೊಟ್ಟರೆ, ಮಾವಿನಕಾಯಿ ಅಪ್ಪೆಹುಳಿ ರೆಡಿ. Summer Special: ಮ್ಯಾಂಗೋ ಕುಲ್ಫಿ ರೆಸಿಪಿ … Continue reading Summer Special: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ