Saturday, July 27, 2024

Latest Posts

Summer Special: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ

- Advertisement -

Recipe: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ

ಅಪ್ಪೆ ಹುಳಿ ಮಾಡಲು ಮಾವಿನಕಾಯಿ, ಉಪ್ಪು, ತುಪ್ಪ, ಜೀರಿಗೆ, ಸಾಸಿವೆ, ಕರಿಬೇವು, ಒಣಮೆಣಸು ಬೇಕು.

ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಬಳಿಕ ಸಿಪ್ಪೆ ತೆಗೆದು, ಮಾವಿನ ಕಾಯಿಯನ್ನುಹಿಂಡಿ, ಆ ಮಿಶ್ರಣವನ್ನು ಉಪಿನ್ನೊಂದಿಗೆ ರುಬ್ಬಿಕೊಳ್ಳಬೇಕು. ಬಳಿಕ ಅವಶ್ಯಕತೆ ಇದ್ದಷ್ಟು ನೀರು ಹಾಕಿ ಮಿಕ್ಸ್ ಮಾಡಬೇಕು. ತುಪ್ಪ, ಸಾಸಿವೆ, ಜೀರಿಗೆ, ಕರಿಬೇವು. ಮೆಣಸು ಹಾಕಿ ಒಗ್ಗರಣೆ ಕೊಟ್ಟರೆ, ಮಾವಿನಕಾಯಿ ಅಪ್ಪೆಹುಳಿ ರೆಡಿ.

Summer Special: ಮ್ಯಾಂಗೋ ಕುಲ್ಫಿ ರೆಸಿಪಿ

Summer Special: ಪುದೀನಾ ಸೋಡಾ ಶರ್ಬತ್‌ ರೆಸಿಪಿ

Summer Special: ವಾಟರ್ ಮೆಲನ್ ಮಾಕ್‌ಟೇಲ್ ರೆಸಿಪಿ

- Advertisement -

Latest Posts

Don't Miss