Summer Special: ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ

Recipe: ಇಂದು ನಾವು ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ ಮಾಡುವುದು ಹೇಗೆ ಅಂತಾ ತಿಳಿಯೋಣ. ಬೇಕಾಗುವ ಸಾಮಗ್ರಿ: 4ರಿಂದ 5 ಚಿಕ್ಕ ಚಿಕ್ಕ ಮಾವಿನ ಹಣ್ಣು(ಕಾಟು ಮಾವಿನ ಹಣ್ಣು), ಒಂದು ಕಪ್ ಕೊಬ್ಬರಿ ತುರಿ, ಉಪ್ಪುು, ಕೊಂಚ ಬೆಲ್ಲ, ಸಾಸಿವೆ, 2ರಿಂದ 3 ಒಣಮೆಣಸು, ಎಣ್ಣೆ ಇವಿಷ್ಟು ಮಾವಿನ ಹಣ್ಣಿನ ಸಾಸಿವೆ ಮಾಡಲು ಬೇಕಾಗುವ ಸಾಮಗ್ರಿ. ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ತೆಂಗಿನ ತುರಿ, 1 ಸ್ಪೂನ್ ಸಾಸಿವೆ, ಒಣಮೆಣಸು, ಹಾಕಿ ಮಸಾಲೆ ರುಬ್ಬಿಕೊಳ್ಳಿ. … Continue reading Summer Special: ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ