Saturday, July 27, 2024

Latest Posts

Summer Special: ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ

- Advertisement -

Recipe: ಇಂದು ನಾವು ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ ಮಾಡುವುದು ಹೇಗೆ ಅಂತಾ ತಿಳಿಯೋಣ.

ಬೇಕಾಗುವ ಸಾಮಗ್ರಿ: 4ರಿಂದ 5 ಚಿಕ್ಕ ಚಿಕ್ಕ ಮಾವಿನ ಹಣ್ಣು(ಕಾಟು ಮಾವಿನ ಹಣ್ಣು), ಒಂದು ಕಪ್ ಕೊಬ್ಬರಿ ತುರಿ, ಉಪ್ಪುು, ಕೊಂಚ ಬೆಲ್ಲ, ಸಾಸಿವೆ, 2ರಿಂದ 3 ಒಣಮೆಣಸು, ಎಣ್ಣೆ ಇವಿಷ್ಟು ಮಾವಿನ ಹಣ್ಣಿನ ಸಾಸಿವೆ ಮಾಡಲು ಬೇಕಾಗುವ ಸಾಮಗ್ರಿ.

ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ತೆಂಗಿನ ತುರಿ, 1 ಸ್ಪೂನ್ ಸಾಸಿವೆ, ಒಣಮೆಣಸು, ಹಾಕಿ ಮಸಾಲೆ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಕೊಂಚ ಮ್ಯಾಶ್ ಮಾಡಿಕೊಳ್ಳಿ, ಇದಕ್ಕೆ ಅವಶ್ಯಕತೆ ಇದ್ದಷ್ಟು ಉಪ್ಪು, ರುಬ್ಬಿಕೊಂಡ ಮಸಾಲೆ, ಒಗ್ಗರಣೆ ಹಾಕಿದರೆ, ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ ರೆಡಿ.

Summer Special: ಮ್ಯಾಂಗೋ ಕುಲ್ಫಿ ರೆಸಿಪಿ

Summer Special: ಪುದೀನಾ ಸೋಡಾ ಶರ್ಬತ್‌ ರೆಸಿಪಿ

Summer Special: ವಾಟರ್ ಮೆಲನ್ ಮಾಕ್‌ಟೇಲ್ ರೆಸಿಪಿ

- Advertisement -

Latest Posts

Don't Miss