ಆಡಳಿತಗಾರರ ಸಮಿತಿ ರದ್ದು ಮಾಡಿದ ಸುಪ್ರೀಮ್

ಹೊಸದಿಲ್ಲಿ: ಅಮಾನತು ಭೀತಿ ಎದುರಿಸುತ್ತಿರುವ ಭಾರತ ಒಲಿಂಪಿಕ್ ಸಂಸ್ಥೆಯ ಚಟುವಟಿಕೆಗಳನ್ನು ಆಡಳಿತಗಾರರ ಸಮಿತಿಯನ್ನು (ಸಿಒಎ) ರದ್ದು ಮಾಡಿದೆ  ಮುಂದಿನ ಸೂಚನೆವರೆಗೂ ಯಥಾಸ್ಥಿತಿ ಮುಂದುವರೆಸುವಂತೆ ಸುಪ್ರೀಮ್ ಕೋರ್ಟ್ ಹೇಳಿದೆ. ನ್ಯಾಯಾಧಿಶರುಗಳಾದ ಎಸ್.ಎ.ನಜೀರ್ ಮತ್ತು ಜೆ.ಕೆ.ಮಹೇಶ್ವರಿ ಅವರನ್ನೊಳಗೊಂಡ ಪೀಠ  ರಾಜ್ಯ ಸಂಸ್ಥೆಗಳ ಅರ್ಜಿಗಳ ಬಗ್ಗೆ ಕೇಂದ್ರದಿಂದ ಮಾಹಿತಿ ಕೇಳಿದೆ. ನಾಲ್ಕು ವಾರದ ನಂತರ ವಿಚಾರಣೆ ನಡೆಸುವುದಾಗಿ ಹೇಳಿದೆ. ನಾಮಪತ್ರ ಸಲ್ಲಿಕೆ, ಬದಲಾದ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಹೊಸ ನಿಯಮ ಖಾತರಿ ಪಡಿಸಿಕೊಳ್ಳುವ ಸಲುವಾಗಿ ಎಐಎಫ್ಎಫ್ ಚುನಾವಣೆಯನ್ನು ಒಂದು ವಾರ ಮುಂದೂಡಿರುವುದಾಗಿ  … Continue reading ಆಡಳಿತಗಾರರ ಸಮಿತಿ ರದ್ದು ಮಾಡಿದ ಸುಪ್ರೀಮ್