ಟಾಟ ಕಂಪನಿಯ ಸುಮೋ ವಾಹನದ ಹೆಸರಿನ ಹಿಂದಿನ ರಹಸ್ಯ

  ಟಾಟ ಸುಮೊ (TATA SUMO ) ವಾಹನ ಪ್ರತಿಯೊಬ್ಬ ವಾಹನ ಪ್ರಿಯನ ಹಾರ್ಟ ಫೆವರೇಟ್ ಆಗಿದ್ದ ವಾಹನ. ಯಾರಾದರೂ ಎಲ್ಲಿಗಾದರೂ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಬೇಕೆಂದರೆ ಮೊದಲು ಆರಿಸಿಕೊಳ್ಳವುದೇ ಈ ವಾಹನವನ್ನು ಯಾಕೆಂದರೆ ಇದು ಹತ್ತು ಜನರನ್ನು ಹೊತ್ತೊಯ್ಯಬಲ್ಲ ವಾಹನ ಅಧಿಕ ಮೈಲೆಜ್ ಗಟ್ಟಿಮುಟ್ಟಾದ ಹಾಗೂ ಎಂತಹ ಕಠಿಣ ರಸ್ತೆ4ಯಲ್ಲಾದರೂ ಸುಲಭವಾಗಿ ಸಾಗಬಲ್ಲ ಹಾಗೂ ಕಡಿಮೆ ವೆಚ್ಚದ ಕೈಗೆಟುಗುವ ಬೆಲೆಯಲ್ಲಿ ಖರಿಧಿ ಮಾಡಬಲ್ಲ ವಾಹನ ಯಾವುದಾದರೂ ಇತ್ತಂದರೆ ಅದು ಟಾಟ ಸುಮೊ ಇಷ್ಟಲ್ಲ ಸೌಲಭವಿರಿವ ಈ … Continue reading ಟಾಟ ಕಂಪನಿಯ ಸುಮೋ ವಾಹನದ ಹೆಸರಿನ ಹಿಂದಿನ ರಹಸ್ಯ