ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡುತ್ತಾರೆ: ತಮ್ಮದೇ ಪಕ್ಷದವರಿಗೆ ಬಾಯಿತಪ್ಪಿ ಬೈದ ನಟಿ ಕಂಗನಾ

National News: ಸದಾ ಬಿಜೆಪಿಯನ್ನ ಬೆಂಬಲಿಸುತ್ತ ಮಾತನಾಡುವ ನಟಿ ಕಂಗನಾ ರಾಣಾವತ್, ಈ ಬಾರಿ ಲೋಕಸಭಾ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಕಂಗನಾ ಜೋಶ್‌ನಲ್ಲಿ ಭಾಷಣ ಮಾಡಿದ್ದು, ತೇಜಸ್ವಿ ಯಾದವ್‌ ಮೇಲೆ ವಾಗ್ದಾಳಿ ಮಾಡುವ ಬದಲು, ತೇಜಸ್ವಿ ಸೂರ್ಯರ ಮೇಲೆ ವಾಗ್ದಾಳಿ ಮಾಡಿದ್ದಾರೆ. ಮಂಡಿಯಲ್ಲಿ ಕಂಗನಾ ಪ್ರಚಾರ ಮಾಡುವ ವೇಳೆ, ಒಂದು ಪಕ್ಷವಿದೆ ಅಲ್ಲಿದ್ದವರಿಗೆ ಸರಿಯಾದ ಗುರಿ ಇಲ್ಲ. ರಾಹುಲ್ ಗಾಂಧಿ ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುತ್ತೇನೆ … Continue reading ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡುತ್ತಾರೆ: ತಮ್ಮದೇ ಪಕ್ಷದವರಿಗೆ ಬಾಯಿತಪ್ಪಿ ಬೈದ ನಟಿ ಕಂಗನಾ