ರಷ್ಯಾದ ಚರ್ಚ್ ಮೇಲೆ ಭಯೋತ್ಪಾದಕ ದಾಳಿ: 15 ಪೊಲೀಸರು ಸೇರಿ ಹಲವರ ಸಾವು
International News: ರಷ್ಯಾದಲ್ಲಿ ಚರ್ಚ್ ಮತ್ತು ಯಹೂದಿಗಳ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆಸಿದ್ದು, 15 ಪೊಲೀಸರು ಸೇರಿ, ಹಲವರು ಸಾವಿಗೀಡಾಗಿದ್ದಾರೆ. ಉಗ್ರರು ಈ ದಾಳಿ ನಡೆಸಿದ ಹಿನ್ನೆಲೆ ಈ ಅನಾಹುತವಾಗಿದ್ದು, ಚರ್ಚ್ಗೆ ಬಂದಿದ್ದ ಭಕ್ತರ ಮೇಲೆ ಹಿಗ್ಗಾಮುಗ್ಗಾ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೇ ಪೊಲೀಸ್ ಸ್ಟೇಶನ್ ಮೇಲೂ ದಾಳಿಗಳಾಗಿದೆ. ಹೀಗಾಗಿ 15 ಜನ ಪೊಲೀಸರು ಸೇರಿ, ಹಲವರು ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೇ, … Continue reading ರಷ್ಯಾದ ಚರ್ಚ್ ಮೇಲೆ ಭಯೋತ್ಪಾದಕ ದಾಳಿ: 15 ಪೊಲೀಸರು ಸೇರಿ ಹಲವರ ಸಾವು
Copy and paste this URL into your WordPress site to embed
Copy and paste this code into your site to embed