ತಾಯಿ ಹಾಲುಣಿಸುತ್ತಿದ್ದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ ಮಗು

International News: ತಾಯಿಯೊಬ್ಬಳು ಮಗುವಿಗೆ ಹಾಲುಣಿಸುತ್ತಿರುವ ವೇಳೆ, ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ, ಚೀನಾದ ಹಾಂಗ್‌ಕಾಂಗ್‌ನಲ್ಲಿ ನಡೆದಿದೆ. 11 ತಿಂಗಳ ಮಗುವಿಗೆ 25 ವರ್ಷದ ತಾಯಿ ಹಾಾಲುಣಿಸುತ್ತಿದ್ದು, ಈ ವೇಳೆ ಮಗು ಪ್ರಜ್ಞೆ ತಪ್ಪಿದೆ, ಆಗ ತಾಯಿ ಮಗುವಿನ ಬೆನ್ನಿಗೆ ತಟ್ಟಿದ್ದಾಳೆ. ಮಗು ಯಾವುದೇ ರೆಸ್ಪಾನ್ಸ್ ಕೊಡದಿದ್ದಾಗ, ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಆದಗಲೇ ಮಗು ಸಾವನ್ನಪ್ಪಿದೆ. ಎರಡು ದಿನಗಳಿಂದ ಮಗುವಿಗೆ ಶೀತ, ಕೆಮ್ಮು ಇದ್ದ ಕಾರಣಕ್ಕೆ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಅಲ್ಲದೇ, ಮಗುವಿಗೆ ಹಾಲು … Continue reading ತಾಯಿ ಹಾಲುಣಿಸುತ್ತಿದ್ದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ ಮಗು