Friday, February 7, 2025

Latest Posts

ತಾಯಿ ಹಾಲುಣಿಸುತ್ತಿದ್ದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ ಮಗು

- Advertisement -

International News: ತಾಯಿಯೊಬ್ಬಳು ಮಗುವಿಗೆ ಹಾಲುಣಿಸುತ್ತಿರುವ ವೇಳೆ, ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ, ಚೀನಾದ ಹಾಂಗ್‌ಕಾಂಗ್‌ನಲ್ಲಿ ನಡೆದಿದೆ.

11 ತಿಂಗಳ ಮಗುವಿಗೆ 25 ವರ್ಷದ ತಾಯಿ ಹಾಾಲುಣಿಸುತ್ತಿದ್ದು, ಈ ವೇಳೆ ಮಗು ಪ್ರಜ್ಞೆ ತಪ್ಪಿದೆ, ಆಗ ತಾಯಿ ಮಗುವಿನ ಬೆನ್ನಿಗೆ ತಟ್ಟಿದ್ದಾಳೆ. ಮಗು ಯಾವುದೇ ರೆಸ್ಪಾನ್ಸ್ ಕೊಡದಿದ್ದಾಗ, ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಆದಗಲೇ ಮಗು ಸಾವನ್ನಪ್ಪಿದೆ.

ಎರಡು ದಿನಗಳಿಂದ ಮಗುವಿಗೆ ಶೀತ, ಕೆಮ್ಮು ಇದ್ದ ಕಾರಣಕ್ಕೆ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಅಲ್ಲದೇ, ಮಗುವಿಗೆ ಹಾಲು ನುಂಗುವ ಸಾಮರ್ಥ್ಯ ಕ್ಷೀಣಿಸಿದೆ. ಈ ಕಾರಣಕ್ಕೆ, ಮಗು ಪ್ರಜ್ಞೆ ತಪ್ಪಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ

ಭಾರತಕ್ಕೆ ಮೋದಿ ಅತ್ಯುತ್ತಮ ನಾಯಕನೆಂದು ಮತ್ತೊಮ್ಮೆ ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್

ಅಯೋಧ್ಯೆ ರಾಮಮಂದಿರ ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ ತಾಂಜೇನಿಯಾದ ಕಿಲಿ ಪೌಲ್

- Advertisement -

Latest Posts

Don't Miss