ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್
National News: ಪತ್ನಿಯಾದವಳು ನನ್ನ ಸ್ನೇಹಿತರು ಸಂಬಂಧಿಕರು ಮನೆಗೆ ಬಂದಾಗ, ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಅವರು ಮನೆಗೆ ಬಂದಾಗ, ಊಟ, ತಿಂಡಿ ಕೊಡುವುದು ದೂರದ ಮಾತು. ಚಹಾ ಸಹ ಮಾಡಿಕೊಡುವುದಿಲ್ಲ. ಹಾಗಾಗಿ ಅವಳಿಗೆ ನಾನು ವಿಚ್ಛೇದನ ನೀಡಲು ಬಯಸುತ್ತೇನೆ ಎಂದು ಪತಿ ಹೇಳಿದ್ದಾನೆ. ಈ ಘಟನೆ ಚಂಢೀಘಢದಲ್ಲಿ ನಡೆದಿದ್ದು, ಪತಿ ಪತ್ನಿ ವಿರುದ್ಧ ಈ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದ. ಆದರೆ ಕೋರ್ಟ್ ಇಂಥ ಕಾರಣಕ್ಕೆಲ್ಲ ವಿಚ್ಛೇದನ ನೀಡಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ತೀರ್ಪು ನೀಡಿದೆ. ಈ ಮೊದಲು ಪತಿ … Continue reading ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್
Copy and paste this URL into your WordPress site to embed
Copy and paste this code into your site to embed