ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು

National News: ಪ್ರಾಂಶುಪಾಲೆ ಶಾಲೆಯ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಶಿಕ್ಷಕಿ ಶಾಲೆಗೆ ತಡವಾಗಿ ಬಂದಳೆಂದು ಬಾಯಿಗೆ ಬಂದ ಹಾಗೆ ಮಾತನಾಡಿದ್ದು, ಶಿಕ್ಷಕಿ ಮತ್ತು ಪ್ರಾಂಶುಪಾಲೆಯ ನಡುವೆ ಜಗಳವಾಗಿ, ಜಗಳ ತಾರಕಕ್ಕೇರಿ, ಗುದ್ದಾಟ ನಡೆದಿದೆ. ಈ ವೇಳೆ ಪ್ರಾಂಶುಪಾಲೆ ಶಿಕ್ಷಕಿಯ ಬಟ್ಟೆ ಹಿಡಿದು ಎಳೆದು, ಹರಿದಿದ್ದಾಳೆ. ಸ್ಥಳದಲ್ಲಿ ಇದ್ದ ಸಹ ಶಿಕ್ಷಕರು, ಜಗಳ ಬಿಡಿಸಲು ಹೋದರೂ ಕೂಡ, ಜಗಳ ಮುಂದುವರೆದಿದ್ದು, ಶಿಕ್ಷಕಿಯ ಬಟ್ಟೆ ಹರಿದ ಪ್ರಾಂಶುಪಾಲೆ ವಿರುದ್ಧ ಸಹ ಶಿಕ್ಷಕರು ಗರಂ … Continue reading ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು