ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 1

Biography: ಚಿಕ್ಕವರಿದ್ದಾಗ ಈ ವ್ಯಕ್ತಿ ಸೈಕಲ್‌ನಲ್ಲಿ ಮನೆ ಮನೆಗೆ ಹೋಗಿ, ಪೇಪರ್ ಹಾಕುತ್ತಿದ್ದರು. ಚಿಕ್ಕಂದಿನಲ್ಲೇ ಜೀವನ ಪಾಠವನ್ನು ಅರಿತು ಬಾಳಿದವರು. ತಮ್ಮ ಜೀವನಾನುಭವವನ್ನು ಜನರಿಗೆ ಹಂಚಿದವರು. ವೃತ್ತಿಯಲ್ಲಿ ಲೆಕ್ಚರರ್ ಆಗಿದ್ದ ಇವರು, ನಮ್ಮ ದೇಶದ ನೆಚ್ಚಿನ ರಾಷ್ಟ್ರಪತಿಯಾಗಿದ್ದರು. ಇವರು, ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದರು. ಅದು ಯಾವ ಸಂದರ್ಭದಲ್ಲಿ ಎಂದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಂದರ್ಭದಲ್ಲಿ. ಅದು ತಮ್ಮ ನೆಚ್ಚಿನ ಕೆಲಸ ಮಾಡುವ ಸಂದರ್ಭದಲ್ಲಿ ಹೃದಯಾಘಾತವಾಗಿತ್ತು. ಹಾಗಾದರೆ ಎಲ್ಲರ ನೆಚ್ಚಿನ ರಾಷ್ಟ್ರಪತಿಯ ಕಥೆ ಓದೋಣ ಬನ್ನಿ.. ಇಲ್ಲಿಯವರೆಗೆ … Continue reading ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 1