ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 2
Biography: ಅದರ ಮೊದಲ ಭಾಗದಲ್ಲಿ ನಾವು, ಕಲಾಂ ಅವರ ಶಾಲಾ ಜೀವನ ಹೇಗಿತ್ತು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಕಲಾಂ ಅವರ ಮುಂದಿನ ಜೀವನದ ಬಗ್ಗೆ ತಿಳಿಯೋಣ ಬನ್ನಿ.. ಶಾಲೆಯಲ್ಲಿ ಯಾವ ಶಿಕ್ಷಕ ಕಲಾಂ ಅವರಿಗೆ ಅವಮಾನ ಮಾಡಿದ್ದರೋ, ಆ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಜಾಡಿಸಲು, ರಾಮೇಶ್ವರಂನ ಅರ್ಚಕರೇ, ಸ್ವತಃ ಕ್ಲಾಸಿಗೆ ಬಂದಿದ್ದರು. ಮತ್ತು ಶಿಕ್ಷಕನಿಗೆ ಈ ರೀತಿ ಹೇಳಿದ್ದರು. ನಿನ್ನೆ ನೀವು ಯಾವ ಬಾಲಕನನ್ನು ಜಾತಿ ಬೇಧದ ಆಧಾರದ ಮೇಲೆ ಬೈದು, ಲಾಸ್ಟ್ ಬೆಂಚಿನಲ್ಲಿ ಕೂರಿಸಿದ್ದಿರೋ, ಆ … Continue reading ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 2
Copy and paste this URL into your WordPress site to embed
Copy and paste this code into your site to embed